ಕರ್ನಾಟಕ

karnataka

ETV Bharat / state

ಸಿಇಟಿ ಫಲಿತಾಂಶ: ಕೃಷಿ ವಿಭಾಗದಲ್ಲಿ ಮೈಸೂರಿನ ಕೆ. ಸಂಜನಾ 2ನೇ ಱಂಕ್ - Sanjana

ಮೈಸೂರಿನ ಕೆ. ಸಂಜನಾ ಬಿಎಸ್​ಸಿ ಕೃಷಿ ವಿಭಾಗದಲ್ಲಿ 2ನೇ ಱಂಕ್ ಪಡೆದಿದ್ದಾರೆ. ಬಿಎನ್​ವೈಎಸ್​ನಲ್ಲಿ 2ನೇ ಱಂಕ್, ಬಿ ಫಾರ್ಮಾ ಮತ್ತು ಡಿ ಫಾರ್ಮಾದಲ್ಲಿ 5ನೇ ಶ್ರೇಣಿ, ವೆಟರ್​ನರಿಯಲ್ಲಿ 3ನೇ ಱಂಕ್ ಹಾಗೂ ಎಂಜಿನಿಯರಿಂಗ್​ ವಿಭಾಗದಲ್ಲಿ 52ನೇ ಱಂಕ್ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಮೈಸೂರಿನ ಕೆ.ಸಂಜನಾ
ಮೈಸೂರಿನ ಕೆ.ಸಂಜನಾ

By

Published : Aug 21, 2020, 1:51 PM IST

ಮೈಸೂರು: ನಗರದ ಬೇಸ್ (BASE) ಪಿಯು ಕಾಲೇಜಿನ ವಿದ್ಯಾರ್ಥಿನಿ ಕೆ. ಸಂಜನಾ ಸಿಇಟಿ ಪರೀಕ್ಷೆಯಲ್ಲಿ 10 ರೊಳಗಿನ 5 ವಿಭಾಗದಲ್ಲಿ 4 ಱಂಕ್ ಪಡೆದು ಸಾಧನೆ ಮಾಡಿದ್ದಾರೆ.

ಮೈಸೂರಿನ ಕೆ. ಸಂಜನಾ ಬಿಎಸ್​ಸಿ ಕೃಷಿ ವಿಭಾಗದಲ್ಲಿ 2ನೇ ಱಂಕ್ ಪಡೆದಿದ್ದಾರೆ. ಬಿಎನ್​ವೈಎಸ್​ನಲ್ಲಿ 2ನೇ ಱಂಕ್, ಬಿ ಫಾರ್ಮಾ ಮತ್ತು ಡಿ ಫಾರ್ಮಾದಲ್ಲಿ 5ನೇ ಶ್ರೇಣಿ, ವೆಟರ್​ನರಿಯಲ್ಲಿ 3ನೇ ಱಂಕ್ ಹಾಗೂ ಎಂಜಿನಿಯರಿಂಗ್​ ವಿಭಾಗದಲ್ಲಿ 52ನೇ ಱಂಕ್ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಇವರು ಈ ಬಾರಿಯ ದ್ವಿತೀಯ ಪಿಯು ಫಲಿತಾಂಶದಲ್ಲಿ ಒಟ್ಟು 590 ಅಂಕ ಗಳಿಸಿ ಶೇಕಡಾ 98.03 ಅಂಕ ಗಳಿಸಿದ್ದಾರೆ.

ABOUT THE AUTHOR

...view details