ಕರ್ನಾಟಕ

karnataka

ETV Bharat / state

ಯದುವೀರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ.. ಫಾಲೋ ಮಾಡದಂತೆ ಮನವಿ

ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ತೆರಯಲಾಗಿದೆ.

Yaduveer
Yaduveer

By

Published : Aug 27, 2020, 10:57 PM IST

ಮೈಸೂರು:ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಯನ್ನು ಸೃಷ್ಟಿಸಲಾಗಿದ್ದು, ಇದು ನಕಲಿ ಎಂದು ಸ್ವತಃ ಯದುವೀರ್ ಸ್ಪಷ್ಟಪಡಿಸಿದ್ದಾರೆ.

ಮಹಾರಾಜರ ಹೆಸರಿನಲ್ಲಿ ಯಾವುದೇ ಟ್ವಿಟರ್ ಖಾತೆ ಇಲ್ಲ , ಈಗ ಸೃಷ್ಟಿಯಾಗಿರುವುದು ನಕಲಿ. ನಾನು ಫೇಸ್​​ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಮಾತ್ರ ಖಾತೆ ಹೊಂದಿದ್ದು , ಟ್ವಿಟರ್​​ನಲ್ಲಿ ಖಾತೆ ಹೊಂದಿಲ್ಲ. ಈಗ ಇರುವುದು ನಕಲಿ ಟ್ವಿಟರ್ ಖಾತೆ ಎಂದು ತಮ್ಮ‌ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು , ಇದನ್ನು ಯಾರು ಹಿಂಬಾಲಿಸಬಾರದೆಂದು ತಿಳಿಸಿದ್ದಾರೆ.

ABOUT THE AUTHOR

...view details