ಮೈಸೂರು : ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನೆಲೆ, ಸಕ್ರಿಯ ಪ್ರಕರಣಗಳು ಕೂಡ ಹೆಚ್ಚಳವಾಗುತ್ತಿರುವುದರಿಂದ ಸಾಂಸ್ಕೃತಿಕ ನಗರಿ ಜನರಿಗೆ ಮತ್ತಷ್ಟು ಆತಂಕ ಎದುರಾಗಿದೆ.
ಮೈಸೂರಿನಲ್ಲಿ 676 ಮಂದಿಗೆ ಕೊರೊನಾ : 517 ಮಂದಿ ಡಿಸ್ಚಾಜ್೯
ಮೈಸೂರಿನಲ್ಲಿ 676 ಮಂದಿ ಕೊರೊನಾ ಸೋಂಕು ದೃಢಪಟ್ಟರೆ, ಗುಣಮುಖರಾದ 517 ವಿವಿಧ ಆಸ್ಪತ್ರೆಯಿಂದ ಡಿಸ್ಚಾಜ್೯ ಆಗಿದ್ದಾರೆ.13 ಮಂದಿ ಕೊರೊನಾಗೆ ಸಾವನ್ನಪ್ಪಿದ್ದಾರೆ.
ಮೈಸೂರಿನಲ್ಲಿ 676 ಮಂದಿಗೆ ಕೊರೊನಾ : 517 ಮಂದಿ ಡಿಸ್ಚಾಜ್೯
ಮೈಸೂರಿನಲ್ಲಿ 676 ಮಂದಿ ಕೊರೊನಾ ಸೋಂಕು ದೃಢಪಟ್ಟರೆ, ಗುಣಮುಖರಾದ 517 ವಿವಿಧ ಆಸ್ಪತ್ರೆಯಿಂದ ಡಿಸ್ಚಾಜ್೯ ಆಗಿದ್ದಾರೆ.13 ಮಂದಿ ಕೊರೊನಾಗೆ ಸಾವನ್ನಪ್ಪಿದ್ದಾರೆ.
ಮೈಸೂರು ಈವರೆಗೆ ಒಟ್ಟಾರೆ 24449 ಕೊರೊನಾ ಪ್ರಕರಣಗಳ ಪೈಕಿ, 16,925 ಮಂದಿ ಡಿಸ್ಚಾಜ್೯ ಆಗಿದ್ದು, 6962 ಸಕ್ರಿಯ ಪ್ರಕರಣಗಳಿವೆ. 562 ಮಂದಿ ಸಾವನ್ನಪ್ಪಿದ್ದಾರೆ