ಮಂಡ್ಯ:ಲೋಕಸಭಾ ಚುನಾವಣೆಯಲ್ಲಿ ಸಾವಿರಾರು ಮತಗಳ ಅಂತದಿಂದ ಸುಮಲತಾಗೆ ಜಯ ಸಿಗಲಿದೆ ಎಂದು ಜ್ಯೋತಿಷಿಯೊಬ್ಬರು ಕುಂಡಲಿ ಬರೆದು ತಾಳೆ ಹಾಕಿ ಭವಿಷ್ಯ ಹೇಳಿದ್ದಾರೆ.
ಸುಮಲತಾ ಅಂಬರೀಶ್ ಗೆಲುವು ಪಕ್ಕಾ... ವೈರಲ್ ಆಯ್ತು ಕುಂಡಲಿ ಭವಿಷ್ಯ - ಸುಮಲತಾ
ಮೇಲುಕೋಟೆಯ ಮುರುಳಿಕೃಷ್ಣನ್ ಶಾಸ್ತ್ರಿ ಕುಂಡಲಿ ಭವಿಷ್ಯ ಹೇಳಿದ್ದು, ಚುನಾವಣೆ ದಿನಾಂಕ, ಸಮಯ ಮತ್ತು ಗ್ರಹಗತಿಗಳ ಆಧಾರದಲ್ಲಿ ಭವಿಷ್ಯ ಹೇಳಿದ್ದಾರೆ.
ಸುಮಲತಾ ಅಂಬರೀಶ್
ಮೇಲುಕೋಟೆಯ ಮುರುಳಿಕೃಷ್ಣನ್ ಶಾಸ್ತ್ರಿ ಕುಂಡಲಿ ಭವಿಷ್ಯ ಹೇಳಿದ್ದು, ಚುನಾವಣೆ ದಿನಾಂಕ, ಸಮಯ ಮತ್ತು ಗ್ರಹಗತಿಗಳ ಆಧಾರದಲ್ಲಿ ಭವಿಷ್ಯ ಹೇಳಿದ್ದಾರೆ.
ಇಂದು ಮೇಲುಕೋಟೆಯಲ್ಲಿ ಕುಂಡಲಿ ಭವಿಷ್ಯ ಬರೆದುಕೊಟ್ಟಿದ್ದು, ಕುಂಡಲಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇಲುಕೋಟೆಯ ಕನ್ನಡಪರ ಹೋರಾಟಗಾರ ಬೆಟ್ಟಸ್ವಾಮಿಗೌಡ ಎಂಬುವವರು ಕುಂಡಲಿ ಬರೆಸಿದ್ದಾರೆ.