ಕರ್ನಾಟಕ

karnataka

ETV Bharat / state

ಕೊಂಚ ಬಿಡುವು ನೀಡಿದ ಮಳೆರಾಯ.. ರಾಜ್ಯದ ಜಲಾಶಯಗಳಲ್ಲಿ ಹೀಗಿದೆ ನೀರಿನ ಮಟ್ಟ - ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

ಇಂದು ರಾಜ್ಯದ ಕೆಲ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ ನೋಡಿ..

present water status of state reservoirs
ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

By

Published : Jul 27, 2022, 2:00 PM IST

ಮಂಡ್ಯ/ವಿಜಯಪುರ/ಮೈಸೂರು:ಕಳೆದ ವಾರ ಮಳೆ ಆರ್ಭಟಿಸಿತ್ತು. ನಿರಂತರವಾಗಿ ಸುರಿಯುತ್ತಿದ್ದ ಮಳೆ ಈ ವಾರ ಕೊಂಚ ಬಿಡುವು ನೀಡಿದೆ. ಜಲಾಶಯಗಳಲ್ಲಿ ನೀರು ಅಧಿಕ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಸದ್ಯ ಒಳಹರಿವು ಕಡಿಮೆಯಾಗಿದೆ, ಹೊರಹರಿವನ್ನು ಕೂಡ ಕಡಿಮೆ ಮಾಡಲಾಗಿದೆ. ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ.

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,283.71 ಅಡಿ
  • ಒಳ ಹರಿವು: 5,370 ಕ್ಯೂಸೆಕ್
  • ಹೊರ ಹರಿವು: 5,000 ಕ್ಯೂಸೆಕ್

ಆಲಮಟ್ಟಿ ಡ್ಯಾಂ

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 518.40 ಮೀಟರ್
  • ಒಳಹರಿವು: 29,122 ಕ್ಯೂಸೆಕ್
  • ಹೊರಹರಿವು: 13,451 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 103.616 ಟಿಎಂಸಿ

ಕೆಆರ್​ಎಸ್ ಜಲಾಶಯ

  • ಇಂದಿನ ಮಟ್ಟ:124.80 ಅಡಿ
  • ಗರಿಷ್ಠ ಮಟ್ಟ: 124.80 ಅಡಿ
  • ಒಳಹರಿವು: 13,515 ಕ್ಯೂಸೆಕ್
  • ಹೊರಹರಿವು: 13,774 ಕ್ಯೂಸೆಕ್
  • ನೀರು ಸಂಗ್ರಹ: 49.452 ಟಿಎಂಸಿ

ಇದನ್ನೂ ಓದಿ:ಹಿರಿಯ 'ಕೈ' ನಾಯಕರ ಅನುಪಸ್ಥಿತಿಯಲ್ಲಿ ಮೌನ ಸತ್ಯಾಗ್ರಹ: ಕಾರ್ಯಕರ್ತರ ಸಂಖ್ಯೆಯೂ ಇಳಿಕೆ

ABOUT THE AUTHOR

...view details