ಕರ್ನಾಟಕ

karnataka

By

Published : Mar 24, 2022, 2:50 PM IST

ETV Bharat / state

ಮಂಡ್ಯ: 10 ಟಿಕೆಟ್‌ ಖರೀದಿಸಿ ಇಬ್ಬರೇ 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ನೋಡಿದರು!

ಮಂಡ್ಯದ ಪಾಂಡವಪುರದ ಕೋಕಿಲ ಚಿತ್ರಮಂದಿರದಲ್ಲಿ ಕೇವಲ ಇಬ್ಬರೇ ದಿ ಕಾಶ್ಮೀರ್ ಫೈಲ್ಸ್‌ ಚಿತ್ರ ವೀಕ್ಷಿಸಿದ್ದಾರೆ.

Two people watched The Kashmir Files movie in Theaters at Mandya
ಇಡೀ ಚಿತ್ರಮಂದಿರದಲ್ಲಿ 'ದಿ ಕಾಶ್ಮೀರ್ ಫೈಲ್' ಚಿತ್ರ ವೀಕ್ಷಿಸಿದ ಇಬ್ಬರು

ಮಂಡ್ಯ: ಪಾಂಡವಪುರದಲ್ಲಿ 'ದಿ ಕಾಶ್ಮೀರ್ ಫೈಲ್ಸ್‌' ಚಿತ್ರವನ್ನು ಇಬ್ಬರೇ ವ್ಯಕ್ತಿಗಳು ವೀಕ್ಷಿಸಿರುವ ಕುರಿತಂತೆ ವರದಿಯಾಗಿದೆ. ಕೋಕಿಲ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶಿಸಲಾಗಿದೆ. ತಾಲೂಕಿನ ಹಾರೋಹಳ್ಳಿ ನಿವಾಸಿ ರವಿ ಮತ್ತು ಆತನ ಮೂವರು ಸ್ನೇಹಿತರು ಚಿತ್ರಮಂದಿರಕ್ಕೆ ತೆರಳಿದ್ದರು.

ಆದರೆ ನಾಲ್ಕು ಮಂದಿಗೆ ಶೋ ತೋರಿಸಲು ಆಗಲ್ಲ ಎಂದು ಹೇಳಿ ಚಿತ್ರಮಂದಿರದ ಸಿಬ್ಬಂದಿ ನಿರಾಕರಿಸಿದ್ದರು. ಆಗ ಕೆಲವರು ಮನೆ ಕಡೆ ನಡೆದದರು. ಇತ್ತ ರವಿ ಮತ್ತು ಇನ್ನೊಬ್ಬ ವ್ಯಕ್ತಿ 10 ಟಿಕೆಟ್​ಗಳನ್ನು​​ ಖರೀದಿಸಿ ಇಬ್ಬರೇ ಸಿನಿಮಾ ವೀಕ್ಷಿಸಿದ್ದಾರೆ.

ಇದನ್ನೂಓದಿ: ದೇವಾಲಯ ವ್ಯಾಪ್ತಿಯಲ್ಲಿ ಹಿಂದೂಯೇತರ ವರ್ತಕರ ನಿರ್ಬಂಧಿಸಿದವರ ವಿರುದ್ಧ ಕ್ರಮ ಅಸಾಧ್ಯ: ಮಾಧುಸ್ವಾಮಿ

For All Latest Updates

TAGGED:

ABOUT THE AUTHOR

...view details