ಕರ್ನಾಟಕ

karnataka

ETV Bharat / state

ಭಯೋತ್ಪಾದಕ ದಾಳಿಗೆ ನಿರ್ಮಲಾನಂದನಾಥ ಸ್ವಾಮೀಜಿ ಖಂಡನೆ - ನಿರ್ಮಲಾನಂದನಾಥ ಸ್ವಾಮೀಜಿ

ಪುಲ್ವಾಮಾದ ಭಯೋತ್ಪಾದಕ ದಾಳಿಗೆ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಖಂಡನೆ ವ್ಯಕ್ತಪಡಿಸಿದರು.

ನಿರ್ಮಲಾನಂದನಾಥ ಸ್ವಾಮೀಜಿ

By

Published : Feb 15, 2019, 4:39 PM IST

ಮಂಡ್ಯ: ಪುಲ್ವಾಮಾದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮನಾದ ಮಂಡ್ಯ ಯೋಧನ ಕುಟುಂಬಕ್ಕೆ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾಂತ್ವನ ಹೇಳಿದ ಬಳಿಕ ಘಟನೆಗೆ ಖಂಡನೆ ವ್ಯಕ್ತಪಡಿಸಿದರು.

ಯೋಧ ಗುರು ಕುಟುಂಬದ ಪರವಾಗಿ ಇಡೀ ರಾಜ್ಯವಿದೆ. ಗುರು ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದ ಸ್ವಾಮೀಜಿ, ಗುರು ಸಾವು ನೋವಿನ ಸಂಗತಿ ಎಂದರು.

ನಿರ್ಮಲಾನಂದನಾಥ ಸ್ವಾಮೀಜಿ

ನಾವು ನೆಮ್ಮದಿಯ ನಿದ್ದೆ ಮಾಡಲು ಯೋಧರು ಕಾರಣ. ಇಂತಹ ದೇಶ ಭಕ್ತರ ಸಾವು ನೋವು ತರಿಸಿದೆ ಎಂದರು.

ABOUT THE AUTHOR

...view details