ಕರ್ನಾಟಕ

karnataka

ETV Bharat / state

ಜಾನಪದವೇ ನನ್ನ ಜೀವ: ಕಲಾವಿದನ ವಿಶೇಷ ಸಂದರ್ಶನ

ಸಾಹಿತ್ಯದ ತಾಯಿ ಬೇರು ಜಾನಪದ ಅಂದ್ರೆ ತಪ್ಪಾಗಲಾರದು. ಇಂತಹ ಜಾನಪದ ಸಾಹಿತ್ಯ ಇತ್ತೀಚೆಗೆ ನಮ್ಮಿಂದ ದೂರು ಸರಿಯುತ್ತಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಇದೇ ತಮ್ಮ ಉಸಿರು ಎಂದು ಅನೇಕ ಕಲಾವಿದರು ನಮ್ಮ-ನಿಮ್ಮಗಳ ಮುಂದೆ ಇದ್ದಾರೆ.

ವಿಶೇಷ ಸಂದರ್ಶನದಲ್ಲಿ ಜಾನಪದ ಕಲಾವಿದ, ಶಿಕ್ಷಕ ಜೀವನಸಾಬ್ ಬಿನ್ನಾಳ್.

By

Published : Mar 22, 2019, 1:31 PM IST

ಕೊಪ್ಪಳ: ಜಾನಪದ ಅಂದ್ರೇನು? ಜಾನಪದಕ್ಕೆ ಇರುವ ತಾಕತ್ತೇನು? ಜಾನಪದದ ಸೆಳೆತ ಹೇಗಿರುತ್ತೆ? ಜಾನಪದದಲ್ಲಿ ಏನೇನು ಅಡಗಿದೆ? ಎಂಬುದು ಸೇರಿದಂತೆ ಜಾನಪದದ ಇನ್ನಿತರೆ ಅಂಶಗಳ ಕುರಿತು ಜಿಲ್ಲೆಯ ಹೆಸರಾಂತ ಜಾನಪದ ಕಲಾವಿದ, ಶಿಕ್ಷಕ ಜೀವನಸಾಬ್ ಬಿನ್ನಾಳ್ ಅವರೊಂದಿಗೆ ನಮ್ಮ ನಮ್ಮ ವರದಿಗಾರ ನಡೆಸಿರುವ ವಿಶೇಷ ಸಂದರ್ಶನ ಇಲ್ಲಿದೆ.

ವಿಶೇಷ ಸಂದರ್ಶನದಲ್ಲಿ ಜಾನಪದ ಕಲಾವಿದ, ಶಿಕ್ಷಕ ಜೀವನಸಾಬ್ ಬಿನ್ನಾಳ್.


ABOUT THE AUTHOR

...view details