ಕರ್ನಾಟಕ

karnataka

ETV Bharat / state

ಕಣ್ಣು ಹಾಯಿಸಿದಷ್ಟು ಉಲ್ಲಾಸ... ಗಂಗಾವತಿಯಿಂದ ಸಿಂಧನೂರವರೆಗೂ ಹಸಿರ ಸೊಬಗು - ಇತ್ತೀಚಿನ ಗಂಗಾವತಿ ಸುದ್ದಿ

ಗಂಗಾವತಿಯಿಂದ ಸಿಂಧನೂರಿಗೆ ಹೋಗುವ 48 ಕಿ.ಮೀ. ರಸ್ತೆಯ ಪಯಣದಲ್ಲಿ ಮಾರ್ಗ ಮಧ್ಯೆ ಇಡೀ ಭೂಮಿಗೆ ಹಚ್ಚಹಸಿರ ಹೊದಿಕೆ ಹಾಕಿದಂತ ದೃಶ್ಯ ಕಾಣುತ್ತಿದೆ. ಇದು ಪ್ರಯಾಣಿಕರ ಕಣ್ಣಿಗೆ ಮುದ ನೀಡುವಂತಿದೆ.

ಕಣ್ಣು ಹಾಯಿಸಿದೂದ್ದಕ್ಕೂ ಉಲ್ಲಾಸ.....ಗಂಗಾವತಿಯಿಂದ ಸಿಂಧನೂರಿನೊರೆಗೂ ಹಚ್ಚಹಸಿರ ಸೊಬಗು

By

Published : Oct 10, 2019, 3:06 PM IST

ಗಂಗಾವತಿ: ಗಂಗಾವತಿಯಿಂದ ಸಿಂಧನೂರಿಗೆ ಹೋಗುವ 48 ಕಿ.ಮೀ. ರಸ್ತೆಯ ಪಯಣದಲ್ಲಿ ಮಾರ್ಗ ಮಧ್ಯೆ ಇಡೀ ಭೂಮಿಗೆ ಹಚ್ಚಹಸಿರ ಹೊದಿಕೆ ಹಾಕಿದಂತ ದೃಶ್ಯ ಕಾಣುತ್ತಿದ್ದು, ಪ್ರಯಾಣಿಕರ ಆಯಾಸವನ್ನು ದೂರ ಮಾಡಿ ಮನಸ್ಸಿಗೆ ಮುದ ನೀಡುತ್ತಿದೆ.

ಕಣ್ಣು ಹಾಯಿಸಿದಷ್ಟು ಉಲ್ಲಾಸ.....ಗಂಗಾವತಿಯಿಂದ ಸಿಂಧನೂರವರೆಗೂ ಹಸಿರ ಹೊದಿಕೆ

ರಸ್ತೆಯ ಎಡ ಮತ್ತು ಬಲಕ್ಕೆ ಕಣ್ಣು ಹಾಯಿಸಿದಷ್ಟು ಹಸಿರು ಹೊದ್ದು ಮಲಗಿರುವ ಭೂರಮೆಯ ಸುಂದರ ನೋಟ, ಬೆಳಗ್ಗೆ ಮತ್ತು ಸಂಜೆ ಈ ರಸ್ತೆಯಲ್ಲಿ ಓಡಾಡುತ್ತಿದ್ದರೆ ಅದೇನೋ ಮನಸ್ಸಿಗೆ ನವೋಲ್ಲಾಸ. ಈ ಪ್ರಕೃತಿ ಸೊಬಗಿನ ಕುರಿತು ಸ್ಥಳೀಯರಾದ ಚನ್ನಬಸವ ಕೊಟಗಿ ಅವರು ಈಟಿವಿ ಭಾರತ್​ ದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ABOUT THE AUTHOR

...view details