ಕರ್ನಾಟಕ

karnataka

ETV Bharat / state

ಕ್ವಾರಂಟೈನ್‌ನಲ್ಲಿರಬೇಕಿದ್ದವ ಬೇಕರಿಯಲ್ಲಿ ವ್ಯಾಪಾರ.. ನಗರಸಭೆ ಅಧಿಕಾರಿಗಳಿಂದ ಬೀಗ

ಕೈಯಲ್ಲಿ ಹೋಂ ಕ್ವಾರಂಟೈನ್ ಸೀಲ್ ಇದ್ದರೂ ವ್ಯಕ್ತಿ ವ್ಯಾಪಾರ ಮಾಡುತ್ತಿದ್ದ. ಲಾಕ್‌ಡೌನ್ ನಡುವೆ ಚಿತ್ರದುರ್ಗದಲ್ಲಿದ್ದು ಮಡಿಕೇರಿಗೆ ವಾಪಸ್ ಆಗಿದ್ದ.

Municipal officials closed the bakery At Madikeri
ಬೇಕರಿಗೆ ಬೀಗ

By

Published : May 9, 2020, 3:54 PM IST

ಮಡಿಕೇರಿ :ಹೋಂ ಕ್ವಾರಂಟೆನ್‌ನಲ್ಲಿರಬೇಕಿದ್ದ ವ್ಯಕ್ತಿ ಬೇಕರಿ ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಬೇಕರಿಗೆ ಬೀಗ ಜಡಿದಿರುವ ಘಟನೆ ಇಲ್ಲಿನ ಚಿಕ್ಕಪೇಟೆಯಲ್ಲಿ ನಡೆದಿದೆ.

ಕ್ವಾರಂಟೈನ್​ನಲ್ಲಿರಬೇಕಾದ ವ್ಯಕ್ತಿ ಬೇಕರಿಯಲ್ಲಿ ವ್ಯಾಪಾರ.. ನಗರಸಭೆ ಅಧಿಕಾರಿಗಳಿಂದ ಬೀಗ..

ಕೈಯಲ್ಲಿ ಹೋಂ ಕ್ವಾರಂಟೈನ್ ಸೀಲ್ ಇದ್ದರೂ ವ್ಯಕ್ತಿ ವ್ಯಾಪಾರ ಮಾಡುತ್ತಿದ್ದ. ಲಾಕ್‌ಡೌನ್ ನಡುವೆ ಚಿತ್ರದುರ್ಗದಲ್ಲಿದ್ದು ಮಡಿಕೇರಿಗೆ ವಾಪಸ್ ಆಗಿದ್ದ. ಇನ್ನು ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ವಶಕ್ಕೆ ಪಡೆದು ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ABOUT THE AUTHOR

...view details