ಹಾವೇರಿ:ಅನರ್ಹ ಶಾಸಕರು ಮಾಡಿದ ಕೃತ್ಯವನ್ನ ಸಿನಿಮಾದಲ್ಲಿಯೂ ಸಹ ನೋಡಲು ಸಾಧ್ಯವಿಲ್ಲ. ಸಮುದ್ರದ ಕೆಳಗೆ ಹೋಗಿ ಕತ್ತು ಕೊಯ್ದು ಹತ್ಯೆ ಮಾಡಿದಂತಹ ಕೃತ್ಯವನ್ನ ಅನರ್ಹ ಶಾಸಕರು ಮಾಡಿದ್ದಾರೆ ಎಂದು ಮಾಜಿ ಸಚಿವೆ ಜಯಮಾಲಾ ಆರೋಪಿಸಿದ್ದಾರೆ.
ಅನರ್ಹ ಶಾಸಕರು ಮಾಡಿದ ಕೃತ್ಯವನ್ನ ಸಿನಿಮಾದಲ್ಲಿಯೂ ನೋಡಲು ಸಾಧ್ಯವಿಲ್ಲ: ಜಯಮಾಲಾ
ಅನರ್ಹ ಶಾಸಕರು ಮಾಡಿದ ಕೃತ್ಯವನ್ನ ಸಿನಿಮಾದಲ್ಲಿಯೂ ಸಹ ನೋಡಲು ಸಾಧ್ಯವಿಲ್ಲ. ಸಮುದ್ರದ ಕೆಳಗೆ ಹೋಗಿ ಕತ್ತು ಕೊಯ್ದು ಹತ್ಯೆ ಮಾಡಿದಂತಹ ಕೃತ್ಯವನ್ನ ಅನರ್ಹ ಶಾಸಕರು ಮಾಡಿದ್ದಾರೆ ಎಂದು ಮಾಜಿ ಸಚಿವೆ ಜಯಮಾಲಾ ಆರೋಪಿಸಿದ್ದಾರೆ.
ಅನರ್ಹ ಶಾಸಕರು ಮಾಡಿದ ಕೃತ್ಯವನ್ನ ಸಿನಿಮಾದಲ್ಲಿಯೂ ನೋಡಲು ಸಾಧ್ಯವಿಲ್ಲ : ಜಯಮಾಲಾ
ಜಿಲ್ಲೆಯ ಹಿರೇಕೆರೂರಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ಆರಿಸಿ ಬಂದ ಪಕ್ಷಕ್ಕೆ ದ್ರೋಹ ಬಗೆದಿದ್ದು ಹೆತ್ತ ತಾಯಿಗೆ ದ್ರೋಹ ಬಗೆದಂತೆ ಎಂದು ಜಯಮಾಲಾ ಆರೋಪಿಸಿದರು. ಜೊತೆಗೆ ಆ ತಪ್ಪನ್ನು ಯಾವ ಕಾಲಕ್ಕೂ ಕ್ಷಮಿಸಲು ಸಾಧ್ಯವಿಲ್ಲ ಎಂದರು.