ಗದಗ-ಧಾರವಾಡ:ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಡ್ನೂರ ಬೃಹನ್ಮಠದ ಶ್ರೀಮದ್ ಘನ ಚಕ್ರವರ್ತಿ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ(74) ಇಂದು ಲಿಂಗೈಕ್ಯರಾಗಿದ್ದಾರೆ.
ಅಡ್ನೂರ ಬೃಹನ್ಮಠದ ಶ್ರೀಮದ್ ಘನ ಚಕ್ರವರ್ತಿ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ - ಗದಗ ಲೆಟೆಸ್ಟ್ ನ್ಯೂಸ್
ನವಲಗುಂದ ತಾಲೂಕಿನ ಅಡ್ನೂರ ಬೃಹನ್ಮಠದ ಶ್ರೀಮದ್ ಘನ ಚಕ್ರವರ್ತಿ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ (74) ಇಂದು ಲಿಂಗೈಕ್ಯರಾಗಿದ್ದಾರೆ.
ಅಡ್ನೂರ ಬ್ರಹನ್ಮಠದ ಶ್ರೀಮದ್ ಘನ ಚಕ್ರವರ್ತಿ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಇಂದು ನಿಧನ ಹೊಂದಿದ್ದಾರೆ.
ಧಾರವಾಡ ಜಿಲ್ಲೆಯ ಅಡ್ನೂರು, ಕೊಪ್ಪಳ ಜಿಲ್ಲೆಯ ರಾಜೂರು ಹಾಗೂ ಗದಗನಲ್ಲಿಯೂ ಸ್ವಾಮೀಜಿ ಶಾಖಾ ಮಠಗಳನ್ನು ಹೊಂದಿದ್ದು, ಇದೀಗ ಅಪಾರ ಭಕ್ತಸಮೂಹವನ್ನು ಅಗಲಿದ್ದಾರೆ. ಪಂಚಾಕ್ಷರ ಸ್ವಾಮೀಜಿ ಅಗಲಿಕೆಗೆ ಅಪಾರ ಭಕ್ತ ಸಮೂಹ ಕಂಬನಿ ಮಿಡಿದಿದೆ.