ಗದಗ:ಗದಗನ ಅಬಕಾರಿ ಇಲಾಖೆಯ ಉಪ ಆಯುಕ್ತರು ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ.
ಗದಗ ಅಬಕಾರಿ ಇಲಾಖೆಯ ಉಪಾಯುಕ್ತರಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ
ಗದಗನ ಅಬಕಾರಿ ಇಲಾಖೆಯ ಉಪ ಆಯುಕ್ತ ಮೋತಿಲಾಲ್ ಅವರು ತಮ್ಮ ಸಂಬಳದಲ್ಲಿನ ಸುಮಾರು 44,919 ರೂ. ಚೆಕ್ ಅನ್ನ ಡಿಸಿಯವರ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲುಪಿಸಿದ್ದಾರೆ.
ಗದಗ ಅಬಕಾರಿ ಇಲಾಖೆಯ ಉಪಾಯುಕ್ತರಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ
ಕೊರೊನಾ ಹಾವಳಿ ತಡೆಗಟ್ಟಲು ನಟರು,ಉದ್ಯಮಿಗಳು ಸೇರಿದಂತೆ ಹಲವರು ತಮ್ಮದೇ ರೀತಿಯಲ್ಲಿ ಸಹಾಯಹಸ್ತ ಚಾಚಿದ್ದಾರೆ. ಈ ನಡುವೆ ಗದಗನ ಅಬಕಾರಿ ಇಲಾಖೆಯ ಉಪ ಆಯುಕ್ತ ಮೋತಿಲಾಲ್ ಅವರು ತಮ್ಮ ಸಂಬಳದಲ್ಲಿನ ಸುಮಾರು 44, 919 ರೂ. ಚೆಕ್ ಡಿಸಿಯವರ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲುಪಿಸಿದ್ದಾರೆ.