ಕರ್ನಾಟಕ

karnataka

ETV Bharat / state

ಗದಗ: ತ್ರಿವಳಿ ಕರುಗಳಿಗೆ ಜನ್ಮ ನೀಡಿದ ಹಸು..! - ತ್ರಿವಳಿ ಕರುಗಳಿಗೆ ಜನ್ಮ ನೀಡಿದ ಆಕಳು

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಹಸುವೊಂದು ತ್ರಿವಳಿ ಕರುಗಳಿಗೆ ಜನ್ಮ ನೀಡಿದೆ.

cow gives birth triplet calves in Gadag
ತ್ರಿವಳಿ ಕರುಗಳಿಗೆ ಜನ್ಮ ನೀಡಿದ ಆಕಳು

By

Published : Dec 2, 2021, 5:25 PM IST

Updated : Dec 2, 2021, 5:36 PM IST

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಆಕಳೊಂದು ತ್ರಿವಳಿ ಕರುಗಳಿಗೆ ಜನ್ಮ ನೀಡಿ ಅಚ್ಚರಿಯನ್ನುಂಟು ಮಾಡಿದೆ.

ಗ್ರಾಮದ ಖಾದೀರ್‌ ಸಾಬ್ ನದಾಫ್ ಎಂಬ ರೈತನಿಗೆ ಸೇರಿದ ಹಸು ಇದಾಗಿದೆ. ಲಕ್ಷ್ಮೀ ಎಂದು ಕರೆಯುವ ಜರ್ಸಿ ತಳಿಯ ಈ ಹಸುವನ್ನು ಮನೆಯ ಮಗಳಂತೆ ಸಾಕಿದ್ದರು. ಈ ಹಿಂದೆ ಒಂದು ಕರುವಿಗೆ ಜನ್ಮ ನೀಡಿತ್ತು.

ತ್ರಿವಳಿ ಕರುಗಳಿಗೆ ಜನ್ಮ ನೀಡಿದ ಆಕಳು..

2 ವರ್ಷಗಳ ನಂತರ ಎರಡು ಹೆಣ್ಣು, ಒಂದು ಗಂಡು ಒಟ್ಟು 3 ಕರುಗಳಿಗೆ ಜನ್ಮ ನೀಡಿದೆ. ಮೂರು ಕರುಗಳು ಆರೋಗ್ಯವಾಗಿವೆ. ಈ ಸುದ್ದಿ ತಿಳಿದ ಅನೇಕ ರೈತರು ಇವುಗಳನ್ನು ನೋಡಲು ಬರುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ 7 ಸಾವಿರ ಸಿಸಿ ಕ್ಯಾಮೆರಾ ಅಳವಡಿಕೆ: ಅಪರಾಧ ಕೃತ್ಯಕ್ಕೆ ಬ್ರೇಕ್ ಹಾಕಲು ಸಿದ್ಧತೆ

Last Updated : Dec 2, 2021, 5:36 PM IST

ABOUT THE AUTHOR

...view details