ಕರ್ನಾಟಕ

karnataka

ETV Bharat / state

ಕೊರೊನಾ ಮುಕ್ತ ಸಮಾಜಕ್ಕಾಗಿ 42 ಕಿಮೀ ಉರುಳುಸೇವೆ ಮಾಡಿದ ಸ್ವಾಮೀಜಿ - Dharwad news

ತಬಕದಹೊನ್ನಳ್ಳಿ ಗ್ರಾಮದಿಂದ ಧಾರವಾಡ ರಾಜೀವ್​​ ಗಾಂಧಿ ನಗರದವರೆಗೆ ಸ್ವಾಮೀಜಿ ಹಾಗೂ ಅವರ ಸಹಾಯಕ ಉರುಳು ಸೇವೆ ಮಾಡಿದ್ದಾರೆ. ಶ್ರೀಮೈಲಾರ ಸ್ವಾಮೀಜಿ ಹಾಗೂ ಸಹಾಯಕ ರಮೇಶ್​​​​ ಉರುಳು ಸೇವೆ ಮಾಡಿದ್ದು, ಕೊರೊನಾ ಮುಕ್ತ ಸಮಾಜಕ್ಕಾಗಿ ಪ್ರಾರ್ಥಿಸಿದ್ದಾರೆ.

swamiji-prayer-for-corona-free-society
ಕೊರೊನಾ ಮುಕ್ತ ಸಮಾಜಕ್ಕಾಗಿ 42 ಕಿ ಮೀ ಉರುಳುಸೇವೆ ಮಾಡಿದ ಸ್ವಾಮೀಜಿ

By

Published : Nov 14, 2020, 4:58 PM IST

ಧಾರವಾಡ: ಕೊರೊನಾ‌ ಮುಕ್ತ ಸಮಾಜಕ್ಕಾಗಿ ಸ್ವಾಮೀಜಿ ಹಾಗೂ ಅವರ ಸಹಾಯಕ 42 ಕಿ.ಮೀ ಉರುಳು ಸೇವೆ ಮಾಡಿ ವಿನೂತನವಾಗಿ ಪ್ರಾರ್ಥಿಸಿದ್ದಾರೆ.

ತಬಕದಹೊನ್ನಳ್ಳಿ ಗ್ರಾಮದಿಂದ ಧಾರವಾಡ ರಾಜೀವ್​​ ಗಾಂಧಿ ನಗರದವರೆಗೆ ಉರುಳು ಸೇವೆ ಮಾಡಲಾಗಿದೆ. ಶ್ರೀಮೈಲಾರ ಸ್ವಾಮೀಜಿ ಹಾಗೂ ಸಹಾಯಕ ರಮೇಶ್​​​​ ಉರುಳು ಸೇವೆ ಮಾಡಿದ್ದಾರೆ.

42 ಕಿ ಮೀ ಉರುಳುಸೇವೆ ಮಾಡಿದ ಸ್ವಾಮೀಜಿ

ತಬಕದಹೊನ್ನಳ್ಳಿ ದೇವಸ್ಥಾನದಿಂದ ರಾಜೀವಗಾಂಧಿ ನಗರದ ದೇವಸ್ಥಾನದವರೆಗೆ ಒಟ್ಟು 42 ಕಿ.ಮೀ ರಸ್ತೆಯುದ್ದಕ್ಕೂ ಉರುಳು ಸೇವೆ ಮಾಡಿದ್ದಾರೆ.

ರಾಜೀವ್​​ ಗಾಂಧಿ ನಗರದ ಎಣ್ಣೆ ಹೊಳೆಮ್ಮದೇವಿ ದೇವಸ್ಥಾನಕ್ಕೆ ಉರುಳು ಸೇವೆ ಮೂಲಕ ಆಗಮಿಸಿದ್ದು, 42 ಕಿ.ಮೀ ಉರುಳು ಸೇವೆಯ ಕಠಿಣ ವೃತ್ತದ ಮೂಲಕ ಕೊರೊನಾ ಮುಕ್ತಿಗಾಗಿ ಪ್ರಾರ್ಥನೆ ಮಾಡಿದ್ದಾರೆ.

ABOUT THE AUTHOR

...view details