ಕರ್ನಾಟಕ

karnataka

ETV Bharat / state

ಕಲಾವಿದನ ಕೈಯಲ್ಲಿ ಅರಳಿದ ಐಪಿಎಸ್‌ ಅಧಿಕಾರಿ ವಿಶ್ವನಾಥ ಸಜ್ಜನರ್.. - vishwanath-sajjnar-soil-statue in dharwad

ರಾಷ್ಟ್ರದಾದ್ಯಂತ ವ್ಯಾಪಿಸಿದ ಹೈದರಾಬಾದ್​ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್​ ಮಾಡಿದ ಪೊಲೀಸ್​ ಅಧಿಕಾರಿಯ ಮೂರ್ತಿಯನ್ನ ರೂಪಿಸಿದ ಧಾರವಾಡ ಕಲಾವಿದ ಮಂಜುನಾಥ ಹಿರೇಮಠ. ಈ ಮೂಲಕ ಪೊಲೀಸ್​ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

police-officer-vishwanath-sajjnar-soil-statue
ಕಲಾವಿದ ಮಂಜುನಾಥ

By

Published : Dec 6, 2019, 5:43 PM IST

ಧಾರವಾಡ: ಹೈದರಾಬಾದ್​ ದಿಶಾ ಅತ್ಯಾಚಾರ, ಕೊಲೆ ಪ್ರಕರಣ ಆರೋಪಿಗಳನ್ನು ಎನ್​ಕೌಂಟರ್​ ಮಾಡಿದ್ದ ಐಪಿಎಸ್‌ ಅಧಿಕಾರಿ ವಿಶ್ವನಾಥ ಸಜ್ಜನರ್​ ಮೂರ್ತಿಯನ್ನು ಮಣ್ಣಿನಲ್ಲಿ ಅರಳಿಸಿರುವ ಧಾರವಾಡ ಕಲಾವಿದ ಮಂಜುನಾಥ ಹಿರೇಮಠ.

ಕಲಾವಿದ ಮಂಜುನಾಥ ಕೈಯಲ್ಲಿ ಅರಳಿದ ಐಪಿಎಸ್‌ ಸಜ್ಜನರ್..

ಈ ಮೂಲಕ ಪೊಲೀಸ್​ ಅಧಿಕಾರಿಗಳಿಗೆ ಅಭಿನಂದನೆ ಕೋರಿದ್ದೇನೆ ಎನ್ನುತ್ತಾರೆ ಮಂಜುನಾಥ. ಹೈದರಾಬಾದ್​ನಲ್ಲಿ‌ ನಡೆದಿದ್ದ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್ ಮಾಡಿದ ಪೊಲೀಸ್ ಅಧಿಕಾರಿ ಸಜ್ಜನರ್ ಹಾಗೂ ತಂಡಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

10 ಇಂಚಿನ ಮಣ್ಣಿನ ಮೂರ್ತಿಯಲ್ಲಿ ವಿಶ್ವನಾಥ ಅವರನ್ನು ಕೆತ್ತಲಾಗಿದೆ. ಸುಮಾರು ಆರು ಗಂಟೆಗಳ ಕಾಲ ಈ ಮೂರ್ತಿ ತಯಾರಿಕೆಗೆ ಸಮಯ ತೆಗೆದುಕೊಂಡಿದ್ದಾರೆ.

ABOUT THE AUTHOR

...view details