ಹುಬ್ಬಳ್ಳಿ:ಮನೆ ಕಟ್ಟಲು ಬುನಾದಿ ತಗೆಯುತ್ತಿದ್ದ ವೇಳೆ ಕಾಂಪೌಂಡ್ ಗೋಡೆ ಕುಸಿದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಲಿಂಗರಾಜನಗರದಲ್ಲಿ ನಡೆದಿದೆ.
ಪಾಯ ಕಡಿಯುವ ವೇಳೆ ಪಕ್ಕದ ಮನೆಯ ಕಾಂಪೌಂಡ್ ಕುಸಿದು ಕಾರ್ಮಿಕ ಸಾವು
ಮನೆ ಕಟ್ಟಲು ಪಾಯ ಕಡಿಯುವ ಸಂದರ್ಭದಲ್ಲಿ ಪಕ್ಕದ ಮನೆಯ ಕಾಂಪೌಂಡ್ ಕುಸಿದು ಕಾರ್ಮಿಕ ಸಾವನ್ನಪ್ಪಿದ್ದಾನೆ.
ಕಾರ್ಮಿಕ ಸಾವು
ಮಂಟೂರ ಗ್ರಾಮದ ಈರಪ್ಪ ಸಂಕನಗೌಡ್ರ ಮೃತಪಟ್ಟಿರುವ ಕಾರ್ಮಿಕ.
ಗಂಭೀರವಾಗಿ ಗಾಯಗೊಂಡ ಕಾರ್ಮಿಕನನ್ನು ತಕ್ಷಣವೇ ಕಿಮ್ಸ್ಗೆ ದಾಖಲಿಸಲಾಯಿತಾದ್ರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.