ಕರ್ನಾಟಕ

karnataka

ETV Bharat / state

ಮಹಿಳಾ ಕಾಂಗ್ರೆಸ್‌ ವತಿಯಿಂದ ವಲಸೆ ಕಾರ್ಮಿಕರಿಗೆ ಉಚಿತ ಸ್ಯಾನಿಟರಿ ಪ್ಯಾಡ್ - Distribution of sanitary pads for migrant women workers

ಮಹಿಳಾ ವಲಸೆ ಕಾರ್ಮಿಕರು ಪ್ರಯಾಣದ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ ಶಹರ ಮಹಿಳಾ ಕಾಂಗ್ರೆಸ್ ವತಿಯಿಂದ ಅಧ್ಯಕ್ಷೆ ದೀಪಾ ನಾಗರಾಜ್ ಗೌರಿ ಉಚಿತವಾಗಿ ಸ್ಯಾನಿಟರಿ ಪ್ಯಾಡ್​ಗಳನ್ನು ವಿತರಿಸಿದರು.

Distribution of sanitary pads for migrant women workers by Sahara Women's Congress ...
ಶಹರ ಮಹಿಳಾ ಕಾಂಗ್ರೆಸ್ ವತಿಯಿಂದ ವಲಸೆ ಮಹಿಳಾ ಕಾರ್ಮಿಕರಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ

By

Published : May 31, 2020, 3:13 PM IST

ಹುಬ್ಬಳ್ಳಿ: ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ವತಿಯಿಂದ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮಹಿಳಾ ವಲಸೆ ಕಾರ್ಮಿಕರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್​ಗಳನ್ನು ವಿತರಿಸಲಾಯಿತು.

ಮಹಿಳಾ ಕಾಂಗ್ರೆಸ್ ವತಿಯಿಂದ ವಲಸೆ ಮಹಿಳಾ ಕಾರ್ಮಿಕರಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ
ಎಐಸಿಸಿ ವತಿಯಿಂದ 25 ಲಕ್ಷ ಉಚಿತ ಸ್ಯಾನಿಟರಿ ಟವೆಲ್ ಕಿಟ್ ವಿತರಣೆಯ 'ಘನತೆ', 'ಗರಿಮಾ' ಅಭಿಯಾನವನ್ನು‌ ಹಮ್ಮಿಕೊಂಡಿದ್ದು, ಅವಳಿನಗರದಲ್ಲಿ 1 ಸಾವಿರ‌ ‌ಕಿಟ್‌ಗಳನ್ನು ಕಾಂಗ್ರೆಸ್ ಪಕ್ಷದಿಂದ ವಿತರಿಸಲಾಗುತ್ತಿದೆ.‌

ABOUT THE AUTHOR

...view details