ಧಾರವಾಡ: ಜಿಲ್ಲೆಯಲ್ಲಿ 175 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ಮಹಾಮಾರಿ ಕೊರೊನಾ ಇಂದು ಏಳು ಜನರನ್ನು ಬಲಿ ಪಡೆದಿದೆ. ಸೋಂಕಿತರ ಸಂಖ್ಯೆ 3,731ಕ್ಕೇರಿದೆ.
ಧಾರವಾಡದಲ್ಲಿ ಕೊರೊನಾಗೆ ಏಳು ಜನ ಬಲಿ: 175 ಮಂದಿಗೆ ವಕ್ಕರಿಸಿದ ಸೋಂಕು
ಧಾರವಾಡ ಜಿಲ್ಲೆಯಲ್ಲಿ ಇಂದು 175 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಒಂದೇ ದಿನ 7 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3731ಕ್ಕೇರಿದೆ.
ಧಾರವಾಡದಲ್ಲಿ ಕೊರೊನಾಗೆ ಏಳು ಜನ ಬಲಿ: 175 ಮಂದಿಗೆ ವಕ್ಕರಿಸಿದ ಸೋಂಕು
ಕೊರೊನಾಕ್ಕೆ ಇಂದು 7 ಜನರು ಬಲಿಯಾಗಿದ್ದರೆ, ಜಿಲ್ಲೆಯಲ್ಲಿ ಮೃತರ ಸಂಖ್ಯೆ 116 ಕ್ಕೇರಿದೆ. ಇಂದು 180 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 1,513 ಚೇತರಿಸಿಕೊಂಡಿದ್ದರೆ, 2,102 ಸಕ್ರಿಯ ಪ್ರಕರಣಗಳಿವೆ.
Last Updated : Jul 29, 2020, 7:54 PM IST