ಹುಬ್ಬಳ್ಳಿ: ಉದ್ಯಮಿ ರುದ್ರಣ್ಣ ಹೊಸಕೇರಿ ಅವರು ಮುಖ್ಯಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿಗೆ 75 ಸಾವಿರ ರೂಪಾಯಿಗಳ ಚೆಕ್ನ್ನು ನೀಡಿದ್ದಾರೆ.
ಕೋವಿಡ್ -19 ಪರಿಹಾರ ನಿಧಿಗೆ 75 ಸಾವಿರ ದೇಣಿಗೆ! - 75 ಸಾವಿರ ರೂಪಾಯಿಗಳ ಚೆಕ್ ಹಸ್ತಾಂತರ
ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಉದ್ಯಮಿ ರುದ್ರಣ್ಣ ಹೊಸಕೇರಿ ದೇಣಿಗೆ ನೀಡಿ ಸಹಾಯ ಮಾಡಿದ್ದಾರೆ.
ಉದ್ಯಮಿ ರುದ್ರಣ್ಣ ಹೊಸಕೇರಿ
ಇನ್ನು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ನಗರದ ಉದ್ಯಮಿ ಸರ್ಕಾರಕ್ಕೆ ಸಹಾಯವಾಗುವ ನಿಟ್ಟಿನಲ್ಲಿ 75 ಸಾವಿರ ಚೆಕ್ನ್ನು ಶಾಸಕ ಅರವಿಂದ ಬೆಲ್ಲದ ಅವರ ಮೂಲಕ ಸರ್ಕಾರಕ್ಕೆ ಹಸ್ತಾಂತರಿಸಿದರು.