ಧಾರವಾಡ:ಬೈಕ್ನಿಂದ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಬೆಳಗಾವಿ ರಸ್ತೆಯ ಪೆಪ್ಸಿ ಫ್ಯಾಕ್ಟರಿ ಬಳಿ ಶನಿವಾರ ತಡರಾತ್ರಿ ಸಂಭವಿಸಿದೆ.
ಬೈಕ್ ಮೇಲಿಂದ ಬಿದ್ದು ಯುವಕ ಸಾವು - ganesh festival
ಧಾರವಾಡ ನಗರ ಕಮಲಾಪೂರದ ಶಾಂತಿ ಕಾಲೋನಿ ನಿವಾಸಿ ಅತುಲ್ ಶೆಟ್ಟಿ ಬೈಕ್ ಅಪಘಾತದಲ್ಲಿ ಶನಿವಾರ ಮೃತಪಟ್ಟಿದ್ದಾನೆ.
ಮೃತ ಅತುಲ್
ಕಮಲಾಪೂರ ಶಾಂತಿ ಕಾಲೋನಿ ನಿವಾಸಿ ಅತುಲ್ ಶೆಟ್ಟಿ (22) ಮೃತ ದುರ್ದೈವಿಯಾಗಿದ್ದು, ಮಣಿಪಾಲದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಓದುತ್ತಿದ್ದ. ಗಣೇಶ ಹಬ್ಬಕ್ಕೆಂದು ಊರಿಗೆ ಬಂದಿದ್ದ.
ಶನಿವಾರ ರಾತ್ರಿ ಗೆಳೆಯರೊಂದಿಗೆ ಪಾರ್ಟಿಗೆ ಹೋಗಿ, ಮರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.