ಧಾರವಾಡ: ಜಿಲ್ಲೆಯಲ್ಲಿ ಇಂದು 201 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 7852 ಕ್ಕೆ ಏರಿದೆ.
ಧಾರಾವಾಡದಲ್ಲಿ 201 ಕೇಸ್ ಪತ್ತೆ: 7852 ಕ್ಕೆ ಏರಿದೆ ಸೋಂಕಿತರ ಸಂಖ್ಯೆ
ಧಾರವಾಡ: ಜಿಲ್ಲೆಯಲ್ಲಿ ಇಂದು ಕೋವಿಡ್ 201 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 5021 ಮಂದಿ ಗುಣಮುಖರಾಗದ್ದಾರೆ.
ಧಾರಾವಾಡದಲ್ಲಿ 201 ಕೇಸ್ ಪತ್ತೆ
ಇದುವರೆಗೆ 5021 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2592 ಪ್ರಕರಣಗಳು ಸಕ್ರಿಯವಾಗಿವೆ.
36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 239 ಜನ ಮೃತಪಟ್ಟಿದ್ದಾರೆ.