ಕರ್ನಾಟಕ

karnataka

ETV Bharat / state

17 ಜನರಿಗೆ ಸೋಂಕಿನ ಲಕ್ಷಣ ಪತ್ತೆ.. ಗಂಟಲು ದ್ರವ, ರಕ್ತ ಪರೀಕ್ಷೆಗಾಗಿ ರವಾನೆ..

ನಿನ್ನೆ (ಏ.4) ಕಳುಹಿಸಿದ್ದ 9 ಜನರ ಪೈಕಿ 4 ಜನರ ವರದಿ ನೆಗೆಟಿವ್ ಬಂದಿದೆ. ಉಳಿದ ಐವರ ಫಲಿತಾಂಶ ಬರಬೇಕಿದೆ. ಒಟ್ಟು 14 ಶಂಕಿತರಿಗೆ ಆಸ್ಪತ್ರೆಯ ನಿಗಾ ಘಟಕದಲ್ಲಿರಿಸಲಾಗಿದೆ.

17 corona virus suspect in dharwad
ಜಿಲ್ಲೆಯಲ್ಲಿ 17 ಜನರಿಗೆ ಸೋಂಕಿನ ಲಕ್ಷಣ ಪತ್ತೆ

By

Published : Apr 5, 2020, 8:48 PM IST

Updated : Apr 5, 2020, 9:29 PM IST

ಧಾರವಾಡ :ಜಿಲ್ಲೆಯಲ್ಲಿ 17 ಜನರಿಗೆ‌ ಕೊರೊನಾ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ. 17 ಜನರ ಗಂಟಲು ದ್ರವ, ರಕ್ತ ತಪಾಸಣೆಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲೆಯಲ್ಲಿ 17 ಜನರಿಗೆ ಸೋಂಕಿನ ಲಕ್ಷಣ ಪತ್ತೆ..

ನಿನ್ನೆ (ಏ.4) ಕಳುಹಿಸಿದ್ದ 9 ಜನರ ಪೈಕಿ 4 ಜನರ ವರದಿ ನೆಗೆಟಿವ್ ಬಂದಿದೆ. ಉಳಿದ ಐವರ ಫಲಿತಾಂಶ ಬರಬೇಕಿದೆ. ಒಟ್ಟು 14 ಶಂಕಿತರಿಗೆ ಆಸ್ಪತ್ರೆಯ ನಿಗಾ ಘಟಕದಲ್ಲಿರಿಸಲಾಗಿದೆ.

ಕೊರೊನಾ ಕುರಿತಂತೆ ಜಿಲ್ಲೆಯ ಮಾಹಿತಿ :

ಜಿಲ್ಲೆಯಲ್ಲಿ ಒಟ್ಟು ನಿಗಾದಲ್ಲಿದ್ದವ ಸಂಖ್ಯೆ: 617

ಹೋಂ ಐಸೋಲೇಷನ್​ ಸಂಖ್ಯೆ(14 ದಿನ): 62

ಆಸ್ಪತ್ರೆ ಐಸೋಲೇಷನ್ ಸಂಖ್ಯೆ: 14

ಹೋಂ ಐಸೋಲೇಷನ್​ ಪೂರ್ಣಗೊಂಡವರ ಸಂಖ್ಯೆ(14 ದಿನ) : 361

ಐಸೋಲೇಷನ್​ ಸಂಖ್ಯೆ (28 ದಿನ): 180

ಕೊರೊನಾ ಸೋಂಕಿನ ಶಂಕಿತರ ಪರೀಕ್ಷೆ : 112

ಸೋಂಕಿನ ನೆಗೆಟಿವ್​ ವರದಿ : 89

ಸೋಂಕಿನ ಪಾಸಿಟಿವ್​ : 01

ಸೋಂಕಿನ ಪರೀಕ್ಷೆ ವರದಿಗೆ ಕಾಯುತ್ತಿರುವ ಸಂಖ್ಯೆ: 22

Last Updated : Apr 5, 2020, 9:29 PM IST

ABOUT THE AUTHOR

...view details