ಕರ್ನಾಟಕ

karnataka

ETV Bharat / state

ಮದುವೆ ಕಾರ್ಯಕ್ರಮದಲ್ಲಿ ಚುನಾವಣಾ ಫಲಿತಾಂಶ ನೋಡಲು ಬೃಹತ್​​ ಪರದೆ ವ್ಯವಸ್ಥೆ - undefined

ಪೆರ್ಲದ ಶಂಕರ ಸದನ ಮಂಟಪದಲ್ಲಿ ನಡೆದ ಮದುವೆಯಲ್ಲಿ ವಿಶೇಷವಾಗಿ ಬಂಧುಗಳು, ಸ್ನೇಹಿತರು ಲೋಕಸಭಾ ಚುನಾವಣೆಯ ಫಲಿತಾಂಶ ವೀಕ್ಷಿಸಲು ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿತ್ತು.

ಶಂಕರ ಸದನ ಮಂಟಪ

By

Published : May 23, 2019, 6:55 PM IST

ಮಂಗಳೂರು: ಮದುವೆ ಕಾರ್ಯಕ್ರಮವೊಂದರಲ್ಲಿ ಬೃಹತ್ ಪರದೆಯ ಮೂಲಕ ಲೋಕಸಭಾ ಚುನಾವಣಾ ಫಲಿತಾಂಶ ನೋಡಲು ವ್ಯವಸ್ಥೆ ಮಾಡಿದ ಘಟನೆ ಕರ್ನಾಟಕದ ಗಡಿ ಕಾಸರಗೋಡು ಜಿಲ್ಲೆಯ ಪೆರ್ಲ ಎಂಬಲ್ಲಿ ನಡೆದಿದೆ.

ಮದುವೆ ಮನೆಯಲ್ಲಿ ಫಲಿತಾಂಶ ವೀಕ್ಷಿಸಿದ ಬಂಧುಗಳು

ಪೆರ್ಲದ ಶಂಕರ ಸದನ ಮಂಟಪದಲ್ಲಿ ಪ್ರದೀಪ್ ಮತ್ತು ಸೌಮ್ಯ ಎಂಬುವರ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆದರೆ ಮದುವೆಗೆ ಬಂದ ಬಂಧುಗಳು, ಸ್ನೇಹಿತರಿಗೆ ಲೋಕಸಭಾ ಚುನಾವಣೆಯ ಫಲಿತಾಂಶ ವೀಕ್ಷಿಸಲು ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮದುವೆ ಕಾರ್ಯಕ್ರಮಕ್ಕೆ ಬಂದಿರುವವರು ಚುನಾವಣಾ ಫಲಿತಾಂಶವನ್ನು ವೀಕ್ಷಿಸಿದರು.

For All Latest Updates

TAGGED:

ABOUT THE AUTHOR

...view details