ಕರ್ನಾಟಕ

karnataka

ETV Bharat / state

ಕೇರಳ ಮೂಲದ ಪೋಕ್ಸೊ ಪ್ರಕರಣದ ಆರೋಪಿ ಸೆರೆ ಹಿಡಿದ ರಾಜ್ಯ ಪೊಲೀಸರು - Kannada news

ತಲೆಮರೆಸಿಕೊಂಡಿದ್ದ ಪೊಕ್ಸೊ ಪ್ರಕರಣದ ಆರೋಪಿಯೊಬ್ಬನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ತಲೆಮರೆಸಿಕೊಂಡ ಕೆರಳ ಪೊಕ್ಸೊ ಪ್ರಕರಣದ ಆರೋಪಿ ಕರ್ನಾಟಕ ಪೊಲೀಸ್ ವಶಕ್ಕೆ

By

Published : Jun 27, 2019, 10:36 PM IST

ಮಂಗಳೂರು : ತಲೆಮರೆಸಿಕೊಂಡಿದ್ದ ಪೊಕ್ಸೊ ಪ್ರಕರಣದ ಆರೋಪಿಯೊಬ್ಬನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ನೆರಿಯಾ ಗ್ರಾಮದ ರಫೀಕ್(32) ಬಂಧಿತ ಆರೋಪಿ.

ಕೇರಳ ರಾಜ್ಯದ ಮಟ್ಟನೋರು ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಪೊಕ್ಸೊ ಪ್ರಕರಣ ದಾಖಲಾಗಿತ್ತು. ಸದರಿ ಧರ್ಮಸ್ಥಳ ಠಾಣೆಯ ಪೊಲೀಸರು ಆರೋಪಿ ರಫೀಕ್ ನನ್ನು ವಶಕ್ಕೆ ಪಡೆದು ಕೇರಳದ ಮಟ್ಟನೋರು ಪೊಲೀಸರ ವಶಕ್ಕೆ ನೀಡಿದ್ದಾರೆ.

ABOUT THE AUTHOR

...view details