ಮಂಗಳೂರು: ಮಾಣಿ-ಮೈಸೂರು ಹೆದ್ದಾರಿಯ ಕಾವು ಜಂಕ್ಷನ್ನಲ್ಲಿ ಭಾನುವಾರ ಮಧ್ಯಾಹ್ನ ಲಾರಿ, ಒಮ್ನಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಮ್ನಿ ಚಾಲಕ ಕೊಡಿಪ್ಪಾಡಿ ನಿವಾಸಿ ನಾರಾಯಣ ಜೋಯಿಸ(64) ಮೃತಪಟ್ಟಿದ್ದಾರೆ.
ಲಾರಿ-ಒಮ್ನಿ ನಡುವೆ ಡಿಕ್ಕಿ: ಓರ್ವ ಸಾವು - lorry and car accident
ಮಾಣಿ-ಮೈಸೂರು ಹೆದ್ದಾರಿಯ ಕಾವು ಜಂಕ್ಷನ್ನಲ್ಲಿ ಭಾನುವಾರ ಮಧ್ಯಾಹ್ನ ಲಾರಿ, ಒಮ್ನಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಮ್ನಿ ಚಾಲಕ ಕೊಡಿಪ್ಪಾಡಿ ನಿವಾಸಿ ನಾರಾಯಣ ಜೋಯಿಸ(64) ಮೃತಪಟ್ಟಿದ್ದಾರೆ.

ಲಾರಿ-ಒಮ್ನಿ ನಡುವೆ ಡಿಕ್ಕಿ
ಲಾರಿ-ಒಮ್ನಿ ನಡುವೆ ಡಿಕ್ಕಿ
ಪೆರ್ಲಂಪಾಡಿಯ ಕಾರ್ಯಕ್ರಮಕ್ಕೆ ಜೋಯಿಸರ ಕುಟುಂಬ ತೆರಳುತ್ತಿತ್ತು. ಸುಳ್ಯ ಕಡೆಯಿಂದ ಬರುತ್ತಿದ್ದ ಲಾರಿ ಹಾಗೂ ಒಮ್ನಿ ನಡುವೆ ಡಿಕ್ಕಿ ಸಂಭವಿಸಿದೆ. ಗಾಯಗೊಂಡವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.