ಕರ್ನಾಟಕ

karnataka

ETV Bharat / state

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆದಾಯದಲ್ಲಿ ಭಾರಿ ಕುಸಿತ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು 2019-20ನೇ ಸಾಲಿನಲ್ಲಿ 98 ಕೋಟಿ ರೂ.ಗಿಂತಲೂ ಅಧಿಕ ಆದಾಯ ಗಳಿಸಿದೆ. ಈ ವರ್ಷ 68 ಕೋಟಿ ರೂ.ಗೆ ಇಳಿಮುಖವಾಗಿದೆ.

Kukke Subrahmanya Temple
ಕುಕ್ಕೆ ಸುಬ್ರಹ್ಮಣ್ಯ ದೇವಾಲಯ

By

Published : Apr 18, 2021, 12:15 PM IST

ಸುಬ್ರಹ್ಮಣ್ಯ:ಕರ್ನಾಟಕದಲ್ಲಿ ಅತ್ಯಧಿಕ ಆದಾಯ ಗಳಿಸುವ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಈ ವರ್ಷ 68 ಕೋಟಿ ರೂ. ಆದಾಯ ಗಳಿಸಿದೆ.

ಲೆಕ್ಕಾಚಾರದ ಪ್ರತಿ
ಲೆಕ್ಕಾಚಾರದ ಪ್ರತಿ

ದೇವಸ್ಥಾನವು 2020-21 ಸಾಲಿನಲ್ಲಿ 68,94,88,039 ರೂಪಾಯಿ ಆದಾಯ ಗಳಿಸಿದೆ. ಪ್ರಸಕ್ತ ಸಾಲಿನಲ್ಲಿ 33,88,01,849 ರೂ ಖರ್ಚಾಗಿರುವುದಾಗಿ ವರದಿಯಾಗಿದೆ.

2019-20ನೇ ಸಾಲಿನಲ್ಲಿ 98 ಕೋಟಿ ರೂ.ಗಿಂತಲೂ ಹೆಚ್ಚು ಆದಾಯ ಸಂಗ್ರಹವಾಗಿತ್ತು. ಈ ವರ್ಷ 68 ಕೋಟಿ ರೂ.ಗೆ ಇಳಿಮುಖವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 30 ಕೋಟಿ ರೂ ಕಡಿಮೆ ಆದಾಯ ಬಂದಿದೆ.

ಲೆಕ್ಕಾಚಾರದ ಪ್ರತಿ

ಕೊರೊನಾ, ಅತಿವೃಷ್ಠಿ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಕಾಮಗಾರಿ ಹಿನ್ನೆಲೆಯಲ್ಲಿ ಆದಾಯ ಕುಂಠಿತವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಈ ದೇವಾಲಯದ ಆದಾಯದಲ್ಲಿ ಗಳಿಕೆ ಕಡಿಮೆ ಇದ್ದರೂ ಮುಜುರಾಯಿ ಇಲಾಖೆಯಲ್ಲಿ ನಂ.1 ಸ್ಥಾನ

ABOUT THE AUTHOR

...view details