ಮಂಗಳೂರು (ದ.ಕ): ಸರ್ಕಾರ ಕೊರೊನಾ ಸೋಂಕು ಹರಡದಂತೆ ಸಾಕಷ್ಟು ನಿಯಮಗಳನ್ನು ವಿಧಿಸಿದ್ದರೂ, ಜನರು ನಿರ್ಲಕ್ಷ್ಯ ವಹಿಸಿ ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೆ ಮದುವೆ ಮತ್ತಿತರ ಸಮಾರಂಭದಲ್ಲಿ ಭಾಗವಹಿಸಿರುವುದನ್ನು ಗಮನಿಸಿ ಮಂಗಳೂರು ಮಹಾನಗರ ಪಾಲಿಕೆ ದಂಡ ವಿಧಿಸಲು ಆರಂಭಿಸಿದೆ.
ಕೊರೊನಾ ನಿಯಮ ಉಲ್ಲಂಘನೆ: ಚರ್ಚ್ ಸಭಾಂಗಣಕ್ಕೆ 5 ಸಾವಿರ ರೂ.ದಂಡ
ಕಂಕನಾಡಿಯಲ್ಲಿರುವ ವೆಲೆನ್ಸಿಯಾ ಚರ್ಚ್ ಸಭಾಂಗಣಕ್ಕೆ ಪಾಲಿಕೆ ದಂಡ ವಿಧಿಸಿದೆ. ಜ.7ರಂದು ವೆಲೆನ್ಸಿಯಾ ಚರ್ಚ್ ಸಭಾಂಗಣದಲ್ಲಿ ನಡೆದಿರುವ ವಿವಾಹ ಸಮಾರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮರೆತು ಭಾಗವಹಿಸಿರುವುದಕ್ಕೆ ಸಭಾಂಗಣದ ವ್ಯವಸ್ಥಾಪಕರಿಗೆ 5 ಸಾವಿರ ರೂ. ದಂಡ ವಿಧಿಸಿದೆ.
ವೆಲೆನ್ಸಿಯಾ ಚರ್ಚ್ ಸಭಾಂಗಣ
ನಗರದ ಕಂಕನಾಡಿಯಲ್ಲಿರುವ ವೆಲೆನ್ಸಿಯಾ ಚರ್ಚ್ ಸಭಾಂಗಣಕ್ಕೆ ಪಾಲಿಕೆ ದಂಡ ವಿಧಿಸಿದೆ. ಜ.7ರಂದು ವೆಲೆನ್ಸಿಯಾ ಚರ್ಚ್ ಸಭಾಂಗಣದಲ್ಲಿ ನಡೆದಿರುವ ವಿವಾಹ ಸಮಾರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮರೆತು ಭಾಗವಹಿಸಿರುವುದಕ್ಕೆ ಸಭಾಂಗಣದ ವ್ಯವಸ್ಥಾಪಕರಿಗೆ 5 ಸಾವಿರ ರೂ. ದಂಡ ವಿಧಿಸಿದೆ.
ಇದನ್ನೂ ಓದಿ:ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಸಾಮಾಜಿಕ ಅಂತರ ಮರೆತ ಜನಪ್ರತಿನಿಧಿಗಳು