ಕರ್ನಾಟಕ

karnataka

ETV Bharat / state

ವೈಭವದ ವೀರಭದ್ರಸ್ವಾಮಿ ರಥೋತ್ಸವ:ಮುಕ್ತಿ ಬಾವುಟ ಹರಾಜು - Kannada news

ಹಾಸ್ಯನಟ ದೊಡ್ಡಣ್ಣ ಅವರ ಅಳಿಯ ಉದ್ಯಮಿ ಕೆ.ಸಿ ವೀರೇಂದ್ರ ಪಪ್ಪಿ ಅವರು 6 ಲಕ್ಷಕ್ಕೆ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು.

ಪ್ರಸಿಧ್ದ ಶ್ರೀ ವೀರಭದ್ರ ಸ್ವಾಮಿ ರಥೋತ್ಸವ

By

Published : May 19, 2019, 6:22 PM IST

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ನಗರದ ಪುರಾಣ ಪ್ರಸಿದ್ದ ಶ್ರೀ ವೀರಭದ್ರ ಸ್ವಾಮಿ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ವೇಳೆ ರಥೋತ್ಸವದ ಮುಕ್ತಿಬಾವುಟವೂ ಹರಾಜಾಯಿತು.

ಶ್ರೀ ವೀರಭದ್ರ ಸ್ವಾಮಿ ರಥೋತ್ಸವ

ವೀರಭದ್ರ ಸ್ವಾಮಿ ರಥೋತ್ಸವದಲ್ಲಿ ಸಾಕಷ್ಟು ಭಕ್ತರು ಭಾಗಿಯಾಗಿ ಬಾಳೆ ಹಣ್ಣು ಎಸೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಇನ್ನು ಈ ರಥೋತ್ಸವದ ಮುಕ್ತಿ ಬಾವುಟ 6 ಲಕ್ಷಕ್ಕೆ ಹರಾಜಾಗಿದೆ. ಹಾಸ್ಯನಟ ದೊಡ್ಡಣ್ಣ ಅವರ ಅಳಿಯ ಉದ್ಯಮಿ ಕೆ.ಸಿ ವೀರೇಂದ್ರ ಪಪ್ಪಿ ಅವರು 6 ಲಕ್ಷಕ್ಕೆ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು.

ರಾಜ್ಯ ಸೇರಿದಂತೆ ಪಕ್ಕದ ಆಂದ್ರಪ್ರದೇಶದಿಂದಲೂ ಭಕ್ತರು ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಪಡೆದರು.

ABOUT THE AUTHOR

...view details