ಚಿಕ್ಕಮಗಳೂರು : ಪುನೀತ್ ರಾಜ್ಕುಮಾರ್ ಭಾವ ಶಿಲ್ಪ ನಿರ್ಮಿಸಿ ಚಿಕ್ಕಮಗಳೂರಿನ ಕಲಾವಿದರೊಬ್ಬರು ಗಮನ ಸೆಳೆದಿದ್ದಾರೆ. ಸತತ 5 ಗಂಟೆಗಳ ಕಾಲ ಮಣ್ಣಿನ ಕಲಾಕೃತಿಯಲ್ಲಿ ಪುನೀತ್ ರಾಜ್ಕುಮಾರ್ ಭಾವ ಶಿಲ್ಪ ನಿರ್ಮಿಸಿದ್ದಾರೆ ಕಲಾವಿದ ವಿಶ್ವನಾಥ್.
5 ಗಂಟೆಗಳಲ್ಲಿ ಪುನೀತ್ ರಾಜ್ಕುಮಾರ್ ಭಾವ ಶಿಲ್ಪ ರಚನೆ - ಚಿಕ್ಕಮಗಳೂರು ಕಲಾವಿದನಿಂದ 5 ಗಂಟೆಗಳಲ್ಲಿ ಪುನೀತ್ ರಾಜ್ಕುಮಾರ್ ಭಾವ ಶಿಲ್ಪ ರಚನೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮೊದಲು ಇವರು ಚಂದ್ರಶೇಖರ್ ಕಂಬಾರ್ ಅವರ ಕಲಾಕೃತಿ ನಿರ್ಮಿಸಲು ತಯಾರಿ ಮಾಡಿಕೊಂಡಿದ್ದರು. ಆದರೆ, ಪುನೀತ್ ನಿಧನದಿಂದ ಅವರ ಭಾವ ಶಿಲ್ಪವನ್ನ ವಿಶ್ವನಾಥ್ ನಿರ್ಮಿಸಿ ಗಮನ ಸೆಳೆದಿದ್ದಾರೆ..
ಪುನೀತ್ ರಾಜ್ಕುಮಾರ್ ಭಾವ ಶಿಲ್ಪ ರಚನೆ
ಚಿಕ್ಕಮಗಳೂರು ಕಲಾ ಕಾಲೇಜಿನ ಪ್ರಾಂಶುಪಾಲರು ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಿಶ್ವನಾಥ್, ಬೆಂಗಳೂರಿನಲ್ಲಿ ನಡೆದ ಕನ್ನಡಕ್ಕಾಗಿ ನಾವು ಕಾರ್ಯಕ್ರಮದಲ್ಲಿ ಈ ಭಾವ ಶಿಲ್ಪ ರಚಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮೊದಲು ಇವರು ಚಂದ್ರಶೇಖರ್ ಕಂಬಾರ್ ಅವರ ಕಲಾಕೃತಿ ನಿರ್ಮಿಸಲು ತಯಾರಿ ಮಾಡಿಕೊಂಡಿದ್ದರು. ಆದರೆ, ಪುನೀತ್ ನಿಧನದಿಂದ ಅವರ ಭಾವ ಶಿಲ್ಪವನ್ನ ವಿಶ್ವನಾಥ್ ನಿರ್ಮಿಸಿ ಗಮನ ಸೆಳೆದಿದ್ದಾರೆ.