ಚಿಕ್ಕಮಗಳೂರು :ಟಿಕ್‌ಟಾಕ್ ಮಾಡಲು ಶ್ವಾನಕ್ಕೆ ಫೈಬರ್ ಮಾಸ್ಕ್‌ನ ಕೆಲ ಕಿಡಿಗೇಡಿಗಳು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಗರದ ಕೋಟೆ ಬಡಾವಣೆಯಲ್ಲಿ ಟಿಕ್‌ಟಾಕ್ ಮಾಡಲು ಶ್ವಾನಕ್ಕೆ ಫೈಬರ್ ಮಾಸ್ಕ್‌ನ ಕೆಲ ಕಿಡಿಗೇಡಿಗಳು ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಯಾರೋ ಕಿಡಿಗೇಡಿಗಳು ಮಾಡಿರುವ ಈ ಕೃತ್ಯಕ್ಕೆ ಶ್ವಾನ ನರಳಾಟ ನಡೆಸುತ್ತಿರೋದು ನೋಡುಗರ ಮನ ಕಲಕಿದೆ.
ಟಿಕ್ಟಾಕ್ಗಾಗಿ ಶ್ವಾನಕ್ಕೆ ಮಾಸ್ಕ್ ಹಾಕಿದ ಕಿಡಿಗೇಡಿಗಳು.. ತಿನ್ನೋಕಾಗದೇ ನಾಯಿ ಪರದಾಟ! - tiktok video
ಟಿಕ್‌ಟಾಕ್ ಮಾಡಲು ಶ್ವಾನಕ್ಕೆ ಫೈಬರ್ ಮಾಸ್ಕ್‌ನ ಯಾರೋ ಕಿಡಿಗೇಡಿಗಳು ಹಾಕಿದ್ದಾರೆ. ಇದರಿಂದಾಗಿ ನಾಯಿಯೊಂದು ಆಹಾರ ತಿನ್ನೋಕಾಗದೇ ನೀರು ಕುಡಿಯಲಾಗದೇ ಪರದಾಟ ನಡೆಸುತ್ತಿದೆ. ಇದು ನೋಡುಗರ ಮನ ಕಲಕಿದೆ.
ಟಿಕ್ಟಾಕ್ಗಾಗಿ ಶ್ವಾನಕ್ಕೆ ಮಾಸ್ಕ್ ಹಾಕಿದ ಕಿಡಿಗೇಡಿಗಳು... ಅನ್ನ ನೀರು ತನ್ನಗಾಗದೇ ನಾಯಿ ಪರದಾಟ
ನಾಯಿಗೆ ಹಾಕಿರುವ ಫೈಬರ್ ಮಾಸ್ಕ್ ತೆಗೆಯದೇ ಹಾಗೇ ಬಿಟ್ಟಿರುವ ಕಾರಣ ಶ್ವಾನಕ್ಕೆ ಸುಸ್ತಾಗಿದೆ. ಅನ್ನ ತಿನ್ನಲಾಗದೇ, ನೀರೂ ಕುಡಿಯಲಾಗದೇ ನರಳಾಡುತ್ತಿದೆ. ಜನರು ಹತ್ತಿರ ಬಂದರೇ ಹೆದರಿ ದೂರ ಹೋಗುತ್ತಿರುವ ಈ ಶ್ವಾನಕ್ಕೆ ಕಣ್ಣಿನ ಮುಂದೆಯೇ ಅನ್ನವಿಕ್ಕಿದರೂ ತಿನ್ನಲಾಗದ ಪರಿಸ್ಥಿತಿ ಎದುರಾಗಿದೆ.