ಕರ್ನಾಟಕ

karnataka

ETV Bharat / state

ಕೃಪೆ ತೋರಿದ ವರುಣ... ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಮಳೆ - kannada news

ಬಿಸಿಲಿನ ಧಗೆಗೆ ರೋಸಿ ಹೋಗಿದ್ದ ನಗರವಾಸಿಗಳು ಮಳೆರಾಯನ ಎಂಟ್ರಿಯಿಂದ ಪುಲ್ ಖುಷಿಯಾಗಿದ್ದಾರೆ.

ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಮಳೆ

By

Published : May 5, 2019, 8:23 PM IST

ಚಿಕ್ಕಮಗಳೂರು : ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು, ಸಂಜೆ ವೇಳೆಗೆ ಕತ್ತಲು ಆವರಿಸಿ ಇಡೀ ನಗರ ಕಗ್ಗತ್ತಲೆಯಿಂದ ಕೂಡಿದಂತಾಗಿದೆ.

ಬಿಸಿಲಿನ ಧಗೆಗೆ ರೋಸಿ ಹೋಗಿದ್ದ ನಗರದ ಜನರು ಮಳೆರಾಯನ ಎಂಟ್ರಿಯಿಂದ ಸ್ವಲ್ಪ ಖುಷಿಯಾಗಿದ್ದಾರೆ. ಇನ್ನೂ ಮಲೆನಾಡು ಪ್ರದೇಶದಲ್ಲಿಯೂ ವರುಣ ಕೃಪೆ ತೋರಿದ್ದು ಜನರಲ್ಲಿ ಸಂತಸ ಉಂಟು ಮಾಡಿದೆ.

ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಮಳೆ

ನಗರದಲ್ಲಿ ನಿರಂತವಾಗಿ ಕಳೆದ ಒಂದು ಗಂಟೆಯಿಂದ ಸುರಿಯುತ್ತಿರುವ ಮಳೆಗೆ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ಥ ಉಂಟಾಗಿದ್ದು ನಗರದ ಕೆಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.

ABOUT THE AUTHOR

...view details