ಕರ್ನಾಟಕ

karnataka

ETV Bharat / state

ಮದ್ಯ ಮಾರಾಟದ ಬಗ್ಗೆ ಮಾತನಾಡಿದ್ರೆ ಕುಡುಕರು ನನಗೆ ಬೈತಾರೆ.. ಮಾಜಿ ಸಂಸದ ಮುನಿಯಪ್ಪ - k. h muniyappa latest news

ಕೋವಿಡ್-19 ತಡೆಗಟ್ಟಲು ಸಾರ್ವಜನಿಕರಿಗೆ ಸಲಹೆ ನೀಡುವ ವೇಳೆ ಮದ್ಯ ಮಾರಾಟ ಬಗ್ಗೆ ಹೇಳಿಕೆ ನೀಡಿದ ಕೆ ಹೆಚ್‌ ಮುನಿಯಪ್ಪ, ಈ ವೇಳೆ ತೆಲುಗಿನಲ್ಲಿ ಉತ್ತರಿಸಿ ಮದ್ಯ ಮಾರಾಟ ಮಾಡುವುದು ಸರ್ಕಾರದ ಇಚ್ಛೆಗೆ ಬಿಟ್ಟ ವಿಚಾರ.

K. H Muniyappa
ಮಾಜಿ ಸಂಸದ ಮುನಿಯಪ್ಪ

By

Published : May 2, 2020, 8:37 PM IST

ಚಿಕ್ಕಬಳ್ಳಾಪುರ :ಮದ್ಯ ಮಾರಾಟದ ಬಗ್ಗೆ ಪ್ರಸ್ತಾಪ ಮಾಡಿದ್ರೆ ಕುಡುಕರು ನನ್ನನ್ನು ಬೈಯ್ದುಕೊಳ್ತಾರೆ. ಇದರ ಬಗ್ಗೆ ಉತ್ತರಿಸುವುದು ಕಷ್ಟದ ಸಂಗತಿ ಎಂದು ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ಅಭಿಪ್ರಾಯ ತಿಳಿಸಿದ್ದಾರೆ.

ಕೋವಿಡ್-19 ತಡೆಗಟ್ಟಲು ಸಾರ್ವಜನಿಕರಿಗೆ ಸಲಹೆ ನೀಡುವ ವೇಳೆ ಮದ್ಯ ಮಾರಾಟ ಬಗ್ಗೆ ಹೇಳಿಕೆ ನೀಡಿದ ಕೆ ಹೆಚ್‌ ಮುನಿಯಪ್ಪ, ಈ ವೇಳೆ ತೆಲುಗಿನಲ್ಲಿ ಉತ್ತರಿಸಿ ಮದ್ಯ ಮಾರಾಟ ಮಾಡುವುದು ಸರ್ಕಾರದ ಇಚ್ಛೆಗೆ ಬಿಟ್ಟ ವಿಚಾರ. ಮದ್ಯ ಮಾರಾಟದ ಬಗ್ಗೆ ಮಾತನಾಡಿದ್ರೆ ಜನ ನನ್ನನ್ನು ಬೈಯ್ದುಕೊಳ್ಳಬಹುದು, ಮುನಿಯಪ್ಪ ಕುಡಿಯುವುದಿಲ್ಲ, ಕುಡಿತದ ಬಗ್ಗೆ ಮಾತನಾಡುತ್ತಾರೆಂದು ಇದೆಲ್ಲಾ ನಮಗ್ಯಾಕೆ ಎಂದು ಜಾರಿಕೊಂಡರು.

ABOUT THE AUTHOR

...view details