ಕರ್ನಾಟಕ

karnataka

ETV Bharat / state

ಮತಗಟ್ಟೆ ಎದುರೇ ಕುರುಡು ಕಾಂಚಾಣ... ಆಮಿಷವೊಡ್ಡಲು ಗರಿಗರಿ ನೋಟು - kannada news

ಜಿಲ್ಲೆಯ ಚಿಂತಾಮಣಿ ಮತಗಟ್ಟೆಯಲ್ಲಿ ಬಹಿರಂಗವಾಗಿ ಮತದಾರಿಗೆ ಹಣ ಹಂಚಿಕೆ ಮಾಡುತ್ತಿರುವ ವಿಡಿಯೋ ಒಂದು ಈ ಟಿವಿಗೆ ಲಭ್ಯವಾಗಿದೆ.

ಮತಗಟ್ಟೆ ಎದುರೇ ಹಣ ಹಂಚಿಕೆ

By

Published : Apr 18, 2019, 6:14 PM IST

ಚಿಕ್ಕಬಳ್ಳಾಪುರ : ಮತಗಟ್ಟೆ ಎದುರೇ ಹಣ ಹಂಚಿ ಮತದಾರರಿಗೆ ಆಮಿಷವೊಡ್ಡುತ್ತಿದ್ದ ವಿಡಿಯೊವೊಂದು ಈ ಟಿವಿ ಭಾರತ್​ಗೆ ಲಭ್ಯವಾಗಿದೆ.

ಮತಗಟ್ಟೆ ಎದುರೇ ಹಣ ಹಂಚಿಕೆ

ಚಿಂತಾಮಣಿ ನಗರದ ವಾರ್ಡ್ ನಂ 2 ರ ಮತಗಟ್ಟೆಯಲ್ಲಿ ಮತದಾರಿಗೆ 500 ಮುಖಬೆಲೆಯ ಹಣ ಹಂಚಲಾಗುತ್ತಿದ್ದು, ವ್ಯಕ್ತಿಯೊಬ್ಬ ಬಹಿರಂಗವಾಗಿ ಹಣ ಹಂಚುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ABOUT THE AUTHOR

...view details