ಚಾಮರಾಜನಗರ :ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಎರಡಂಕಿ ಕೇಸ್ ಪತ್ತೆಯಾಗುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 75ಕ್ಕೇರಿದೆ.
ಇಂದು 15 ಹೊಸ ಕೋವಿಡ್ ಕೇಸ್ ಪತ್ತೆಯಾಗಿವೆ. 8 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಳೆದ ತಿಂಗಳು ಸಕ್ರಿಯ ಪ್ರಕರಣಗಳ ಸಂಖ್ಯೆ 5 ಇದ್ದದ್ದು ಬಳಿಕ, 9, 12, 15 , 26, 35 ಹೀಗೆ ಏರುಗತಿ ಕಂಡು ಇಂದು 75ಕ್ಕೆ ಬಂದು ನಿಂತಿದೆ.