ಬೀದರ್: ಜಿಲ್ಲೆಯ ಹುಮನಾಬಾದ್ ತಾಲೂಕಿನ ಮುತ್ತಂಗಿ ಗ್ರಾಮ ಪಂಚಾಯಿತಿಯಲ್ಲಿ ವೃದ್ಧೆಯೋರ್ವರು ಗೆಲುವು ಸಾಧಿಸಿದ್ದಾರೆ.
ಬೀದರ್: ಗ್ರಾಪಂ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ 90ರ ಅಜ್ಜಿ! - Bidar
ಮುತ್ತಂಗಿ ಗ್ರಾಮ ಪಂಚಾಯಿತಿಯಲ್ಲಿ 90 ವರ್ಷದ ವೃದ್ಧೆಯೋರ್ವರು ಗೆಲುವು ಸಾಧಿಸಿದ್ದಾರೆ.
ಗುಜಮ್ಮ ಶಂಕ್ರೆಪ್ಪ ಹೊಸಮನಿ
ಗ್ರಾಮದ ವಾರ್ಡ್ ನಂ.2ರಲ್ಲಿ ಸ್ಫರ್ಧಿಸಿದ್ದ 90 ವರ್ಷದ ಗುಜಮ್ಮ ಶಂಕ್ರೆಪ್ಪ ಹೊಸಮನಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅವರು ಜಿಲ್ಲೆಯ ಗ್ರಾಮ ಪಂಚಾಯಿತಿಯ ಅತೀ ಹಿರಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.