ಕರ್ನಾಟಕ

karnataka

ETV Bharat / state

ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಶುಶ್ರೂಷಕರು - ಬಳ್ಳಾರಿ ಜಿಲ್ಲಾ ಸುದ್ದಿ

ನಾಲ್ಕು ತಿಂಗಳ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ 2019-2020ನೇ ಸಾಲಿನ ಗುತ್ತಿಗೆ/ಮಿತಿ ಆಧಾರದ ಶುಶ್ರೂಷಕರು ಪ್ರತಿಭಟನೆ ನಡೆಸಿದರು.

protest against State government
ಪ್ರತಿಭಟನೆ ನಡೆಸಿದ ಶುಶ್ರೂಶಕರು

By

Published : Jul 7, 2020, 1:25 PM IST

ಬಳ್ಳಾರಿ: ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ(ವಿಮ್ಸ್​) ಆವರಣದಲ್ಲಿ 2019-2020ನೇ ಸಾಲಿನ ಗುತ್ತಿಗೆ/ಮಿತಿ ಆಧಾರದ ಶುಶ್ರೂಷಕರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸಿದ ಶುಶ್ರೂಷಕರು

ನಾಲ್ಕು ತಿಂಗಳ ವೇತನ, ಕೋವಿಡ್-19 ಜೀವ ವಿಮೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕೂಡಲೇ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು 112 ಸಿಬ್ಬಂದಿ ಸರ್ಕಾರಕ್ಕೆ ಆಗ್ರಹಿಸಿದರು. ಈ ಕುರಿತು ಪ್ರತಿಭಟನಾಕಾರರು ಈಟಿವಿ ಭಾರತದೊಂದಿಗೆ ನಡೆಸಿದ ಚಿಟ್​​​ಚಾಟ್ ಇಲ್ಲಿದೆ.

ABOUT THE AUTHOR

...view details