ಕರ್ನಾಟಕ

karnataka

ETV Bharat / state

ಸರ್ಕಾರಕ್ಕೆ ಜನರು ಬದುಕುವುದು ಬೇಡ ಎಂದಿದೆಯೇ.. ಸರ್ಕಾರಕ್ಕೆ ಶಾಸಕ ಭೀಮಾನಾಯ್ಕ ಪ್ರಶ್ನೆ

ಫೇಸ್​ಬುಕ್​ನಲ್ಲಿ ಅವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಾಯ ಕೈ ಬೀಸಿ ಕರೆಯುವಂತಿದೆ. ಜನರು ಬದುಕುವುದು ಬೇಡವೇ? ನಿರ್ಧಾರ ನಿಮಗೆ ಬಿಟ್ಟಿದ್ದು. ವೈದ್ಯರು, ಸಿಬ್ಬಂದಿಗೆ ಪಿಪಿಇ ಕಿಟ್ ಇಲ್ಲ, ರೆಮ್ಡೆಸಿವಿರ್ ಇಂಜೆಕ್ಷನ್ ಪೂರೈಕೆ ಇಲ್ಲ, ಕೋವ್ಯಾಕ್ಸಿನ್ ಇಲ್ಲ.

Bheemanaik
Bheemanaik

By

Published : May 6, 2021, 4:15 PM IST

ಹೊಸಪೇಟೆ (ವಿಜಯನಗರ):ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪತ್ತೆಗೆ ರ್ಯಾಪಿಡ್​ ಟೆಸ್ಟ್ ಕಿಟ್ ಇಲ್ಲ. ಸರ್ಕಾರಕ್ಕೆ ಜನರು ಬದುಕುವುದು ಬೇಡ ಎಂದಿದೆಯೇ ಎಂದು ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫೇಸ್​ಬುಕ್​ನಲ್ಲಿ ಅವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಾಯ ಕೈ ಬೀಸಿ ಕರೆಯುವಂತಿದೆ. ಜನರು ಬದುಕುವುದು ಬೇಡವೇ? ನಿರ್ಧಾರ ನಿಮಗೆ ಬಿಟ್ಟಿದ್ದು. ವೈದ್ಯರು, ಸಿಬ್ಬಂದಿಗೆ ಪಿಪಿಇ ಕಿಟ್ ಇಲ್ಲ, ರೆಮ್ಡೆಸಿವಿರ್​ ಇಂಜೆಕ್ಷನ್ ಪೂರೈಕೆ ಇಲ್ಲ, ಕೋವ್ಯಾಕ್ಸಿನ್ ಇಲ್ಲ. ಸಿಎಂ, ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ABOUT THE AUTHOR

...view details