ಕರ್ನಾಟಕ

karnataka

ETV Bharat / state

1 ಮತದ ಅಂತರದಿಂದ ಹಂಪಿಬಾಯಿ, ಶೈಲಜಾ 'ಬಾಯಿ' ಮುಚ್ಚಿಸಿದರು! - Chilakanahtti of Hosapete Taluk in Bellary district

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Winning Gram Panchayat elections by one vote
ಒಂದು ಮತದಿಂದ ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಗೆಲುವು

By

Published : Dec 30, 2020, 1:29 PM IST

ಹೊಸಪೇಟೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಹಿಳೆಯೊಬ್ಬರು ಒಂದು ಮತದಿಂದ ವಿಜಯಮಾಲೆ ಧರಿಸಿದ್ದಾರೆ.

ಚಿಲಕನಹಟ್ಟಿ ಗ್ರಾ.ಪಂ ತಾಳೆಬಸಾಪುರ ತಾಂಡದಲ್ಲಿ ಸ್ಪರ್ಧಿಸಿದ್ದ ಹಂಪಿಬಾಯಿ ಎಂಬವರು ಶೈಲಜಾ ಬಾಯಿ ವಿರುದ್ಧ ಗೆದ್ದು ಬೀಗಿದರು.

ಓದಿ: ಮೂರು ದಿನಗಳ ಹಿಂದಷ್ಟೇ ಮೃತಪಟ್ಟಿದ್ದ ಅಭ್ಯರ್ಥಿಗೆ ಭರ್ಜರಿ ಗೆಲುವು

ಚುನಾವಣೆಯಲ್ಲಿ ಹಂಪಿಬಾಯಿ 191 ಮತಗಳನ್ನು ಪಡೆದರೆ, ಶೈಲಜಾಬಾಯಿ 190 ಮತಗಳನ್ನು ಪಡೆದಿದ್ದಾರೆ.

For All Latest Updates

TAGGED:

ABOUT THE AUTHOR

...view details