ಕರ್ನಾಟಕ

karnataka

ETV Bharat / state

ಬಿ. ಲೋಕೇಶ್​ ಕುಮಾರ್ ವರ್ಗ; ಬೆಳಗಾವಿಗೆ ಕೆ.ತ್ಯಾಗರಾಜನ್ ನೂತನ ಕಮಿಷನರ್ - karnataka police

ರಾಜ್ಯ ಆಂತರಿಕ ಭದ್ರತಾ ವಿಭಾಗ(ISD)ದ ಡಿಐಜಿಯಾಗಿ ಲೋಕೇಶ್​ ಕುಮಾರ್ ಅವರು ಬೆಂಗಳೂರಿಗೆ ವರ್ಗ ಆಗಿದ್ದಾರೆ.

transfer-of-police-commissioner-lokesh-kumar
ಪೊಲೀಸ್ ಆಯುಕ್ತ ಬಿ. ಲೋಕೇಶ್​ ಕುಮಾರ್ ವರ್ಗ

By

Published : Jun 27, 2020, 4:20 AM IST

ಬೆಳಗಾವಿ: ಮಹಾನಗರ ಪೊಲೀಸ್ ಆಯುಕ್ತ ಬಿ. ಲೋಕೇಶ್​ ಕುಮಾರ್ ‌ಅವರನ್ನು ವರ್ಗ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಆಂತರಿಕ ಭದ್ರತಾ ವಿಭಾಗ(ISD)ದ ಡಿಐಜಿಯಾಗಿ ಲೋಕೇಶ್​ ಕುಮಾರ್ ಅವರು ಬೆಂಗಳೂರಿಗೆ ವರ್ಗ ಆಗಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಲೋಕೇಶ್​ ಕುಮಾರ್ ಅವರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಬೆಳಗಾವಿ ನೂತನ ಪೊಲೀಸ್ ಆಯುಕ್ತರಾನ್ನಾಗಿ ಕೆ.ತ್ಯಾಗರಾಜನ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಇವರು 2006 ನೇ ಐಪಿಎಸ್ ಬ್ಯಾಚ್ ನ ಅಧಿಕಾರಿ. ಈ‌ ಮೊದಲು ಇವರು ಸಿಐಡಿ ಡಿಐಜಿ ಆಗಿದ್ದರು.

ABOUT THE AUTHOR

...view details