ನಿಪ್ಪಾಣಿ ಕ್ಷೇತ್ರದ ಸಮಸ್ಯೆ ಕುರಿತು ಚರ್ಚೆ: ರಮೇಶ್ ಜಾರಕಿಹೊಳಿ ಮಾತಿಗೆ ಶಶಿಕಲಾ ಜೊಲ್ಲೆ ಗರಂ! - ರಮೇಶ ಜಾರಕಿಹೊಳಿ ಹಾಗು ಸಚಿವೆ ಶಶಿಕಲಾ ಜೊಲ್ಲೆ ನಡುವೆ ಜಟಾಪಟಿ
ಚಿಕ್ಕೋಡಿಯಲ್ಲಿ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ನಡುವೆ ಮಾತಿನ ಚಕಮಕಿ ನಡೆದಿದೆ.

ಪ್ರಗತಿ ಪರಿಶೀಲನಾ ಸಭೆ
ಚಿಕ್ಕೋಡಿ: ಸಮಸ್ಯೆ ಹೇಳಿಕೊಂಡು ಬಂದ ವ್ಯಕ್ತಿಗೆ ನನ್ನ ಬಳಿ ವೈಯುಕ್ತಿಕವಾಗಿ ಬಂದು ಭೇಟಿ ಆಗಿ ಎಂದ ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮಾತಿಗೆ ಸಚಿವೆ ಶಶಿಕಲಾ ಜೊಲ್ಲೆ ಗರಂ ಆದ ಘಟನೆ ನಡೆದಿದೆ.
ಪ್ರಗತಿ ಪರಿಶೀಲನಾ ಸಭೆ