ಬೆಂಗಳೂರು: ರಾಜ್ಯದಲ್ಲಿ ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳು ಅಲ್ಪ- ಸ್ವಲ್ಪ ಭರ್ತಿಯಾಗುತ್ತಿವೆ. ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ಯಾವ ಜಲಾಶಯ ಎಷ್ಟು ಪ್ರಮಾಣದಲ್ಲಿ ತುಂಬಿದೆ? ಎಷ್ಟು ಒಳ ಹರಿವು ಇದೆ? ವಿವಿಧ ಜಲಾಶಯಗಳ ನೀರಿನ ಮಟ್ಟದ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಆಲಮಟ್ಟಿ ಜಲಾಶಯ
- ಗರಿಷ್ಠ ಮಟ್ಟ ; 519.60ಮೀ
- ಇಂದಿನ ಮಟ್ಟ; 518.55ಮೀ
- ಒಟ್ಟು ಟಿಎಂಸಿ : 123.081
- ಪ್ರಸ್ತುತ ಟಿಎಂಸಿ :105.872
- ಒಳಹರಿವು ; 150409 ಕ್ಯೂಸೆಕ್
- ಹೊರಹರಿವು 213453
ಕೊಡಗು ಜಿಲ್ಲೆಯ ಮಳೆ ವಿವರ ಹಾಗೂ ನೀರಿನ ಮಟ್ಟ
- ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 5.93 ಮಿ.ಮೀ
- ಕಳೆದ ವರ್ಷ ಇದೇ ದಿನ 11.87 ಮಿ.ಮೀ. ಮಳೆಯಾಗಿತ್ತು
- ಜನವರಿಯಿಂದ ಇಲ್ಲಿವರೆಗಿನ ಮಳೆ 950.69 ಮಿ.ಮೀ
- ಕಳೆದ ವರ್ಷ ಇದೇ ಅವಧಿಯಲ್ಲಿ 2581.48 ಮಿ.ಮೀ ಮಳೆಯಾಗಿತ್ತು
ಹಾರಂಗಿ ಜಲಾಶಯ
- ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2,859 ಅಡಿ
- ಇಂದಿನ ನೀರಿನ ಮಟ್ಟ 2834.38 ಅಡಿ
- ಕಳೆದ ವರ್ಷ ಇದೇ ದಿನ 2857.46 ಅಡಿ
- ಹಾರಂಗಿಯಲ್ಲಿ ಬಿದ್ದ ಮಳೆ 5.20 ಮಿ.ಮೀ
- ಕಳೆದ ವರ್ಷ ಇದೇ ದಿನ 0.00 ಮಿ.ಮೀ
- ಇಂದಿನ ನೀರಿನ ಒಳ ಹರಿವು 1580 ಕ್ಯೂಸೆಕ್
- ಕಳೆದ ವರ್ಷ ಇದೇ ದಿನ ನೀರಿನ ಒಳ ಹರಿವು 4706 ಕ್ಯೂಸೆಕ್
- ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯೂಸೆಕ್
- ನಾಲೆಗೆ 1200 ಕ್ಯೂಸೆಕ್ ಕಳೆದ ವರ್ಷ ಇದೇ ದಿನ ನದಿಗೆ 2618, ನಾಲೆಗೆ 800 ಕ್ಯೂಸೆಕ್
ಕೆ.ಆರ್.ಸಾಗರ
- ನೀರಿನ ಮಟ್ಟ-84.58 ಅಡಿ
- ಗರಿಷ್ಠ ಮಟ್ಟ 124.80 ಅಡಿ
- ಒಳಹರಿವು-6511 ಕ್ಯೂಸೆಕ್
- ಹೊರಹರಿವು-9832 ಕ್ಯೂಸೆಕ್
- ಸಂಗ್ರಹ-12.915 ಟಿಎಂಸಿ
ಘಟಪ್ರಭಾ (ಹಿಡಕಲ್) ಜಲಾಶಯ
- ಗರಿಷ್ಠ ಮಟ್ಟ: 2175.00 ಅಡಿ
- ಇಂದಿನ ಮಟ್ಟ: 2151.75 ಅಡಿ
- ಒಳಹರಿವು: 28744 ಕ್ಯೂಸೆಕ್
- ಹೊರಹರಿವು:2474ಕ್ಯೂಸೆಕ್
ಮಲಪ್ರಭಾ ಜಲಾಶಯ
- ಗರಿಷ್ಠ ಮಟ್ಟ: 2079.50 ಅಡಿ
- ಇಂದಿನ ಮಟ್ಟ:2063.05 ಅಡಿ
- ಒಳಹರಿವು:26101 ಕ್ಯೂಸೆಕ್
- ಹೊರಹರಿವು:164 ಕ್ಯೂಸೆಕ್