ಬೆಂಗಳೂರು ತರಕಾರಿ ದರ:ಹುರುಳೀಕಾಯಿ- 64ರೂ., ಬೀಟ್‍ರೂಟ್- 54ರೂ., ಹಾಗಲಕಾಯಿ- 52ರೂ., ಸೌತೆಕಾಯಿ- 30ರೂ., ದಪ್ಪಮೆಣಸಿನಕಾಯಿ- 80ರೂ., ಹಸಿಮೆಣಸಿನಕಾಯಿ- 60ರೂ., ತೆಂಗಿನಕಾಯಿ ದಪ್ಪ- 33ರೂ., ನುಗ್ಗೆಕಾಯಿ- 80ರೂ., ಕ್ಯಾರೆಟ್- 60ರೂ., ಈರುಳ್ಳಿ ಮಧ್ಯಮ- 24ರೂ., ಸಾಂಬಾರ್ ಈರುಳ್ಳಿ- 47ರೂ., ಆಲೂಗಡ್ಡೆ- 42ರೂ., ಮೂಲಂಗಿ- 33ರೂ., ಟೊಮೊಟೊ- 63ರೂ., ಬೆಳ್ಳುಳ್ಳಿ- 90ರೂ., ನಿಂಬೆಹಣ್ಣು- 125ರೂ., ಬೆಟ್ಟದ ನೆಲ್ಲಿಕಾಯಿ- 62ರೂ. ಇದೆ.
ಹಣ್ಣುಗಳು:ಸೇಬು- 158ರೂ., ಪಚ್ಚಬಾಳೆಹಣ್ಣು- 39ರೂ., ಏಲಕ್ಕಿ ಬಾಳೆಹಣ್ಣು- 84ರೂ., ಸಪೋಟ- 70ರೂ., ಸೀಬೆಹಣ್ಣು- 83ರೂ., ರಸಪುರಿ ಮಾವಿನಹಣ್ಣು- 100ರೂ.,
ಶಿವಮೊಗ್ಗ ತರಕಾರಿ ದರ: ನಗರದಲ್ಲಿ ತರಕಾರಿ ದರ ಕೊಂಚ ಏರಿಕೆ ಕಂಡಿದೆ. ಮೆಣಸಿನಕಾಯಿ- 30ರೂ., ಎಂಝೆಡ್ ಬೀನ್ಸ್- 20ರೂ., ರಿಂಗ್ ಬೀನ್ಸ್- 40ರೂ., ಎಲೆಕೋಸು- 26ರೂ., ಬೀಟ್‍ರೂಟ್- 26ರೂ., ಹೀರೆಕಾಯಿ- 30ರೂ., ಬೆಂಡೆಕಾಯಿ- 20ರೂ., ಹಾಗಲಕಾಯಿ- 30ರೂ., ಎಳೆ ಸೌತೆ- 20ರೂ., ಬಣ್ಣದ ಸೌತೆ- 10ರೂ., ಜವಳಿಕಾಯಿ- 30ರೂ., ತೊಂಡೆಕಾಯಿ- 20ರೂ., ನವಿಲುಕೋಸು- 50ರೂ., ಮೂಲಂಗಿ- 20ರೂ., ದಪ್ಪಮೆಣಸು- 80ರೂ., ಕ್ಯಾರೆಟ್- 40ರೂ., ನುಗ್ಗೆಕಾಯಿ- 60ರೂ., ಹೂಕೋಸು(ಚೀಲಕ್ಕೆ)- 350ರೂ., ಟೊಮೊಟೊ- 40ರೂ., ನಿಂಬೆಹಣ್ಣು 100ಕ್ಕೆ- 400ರೂ., ಈರುಳ್ಳಿ- 16-20ರೂ., ಆಲೂಗೆಡ್ಡೆ- 24ರೂ., ಬೆಳ್ಳುಳ್ಳಿ- 25-50ರೂ., ಸೀಮೆ ಬದನೆಕಾಯಿ- 30ರೂ., ಬದನೆಕಾಯಿ-12ರೂ., ಪಡುವಲಕಾಯಿ- 26ರೂ., ಕುಂಬಳಕಾಯಿ- 14ರೂ., ಹಸಿ ಶುಂಠಿ- 24ರೂ., ಮಾವಿನಕಾಯಿ- 20ರೂ. ಇದೆ.