ಬೆಂಗಳೂರು: ಆರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆರು ಐಪಿಎಸ್ ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರ್ಕಾರದಿಂದ ಆದೇಶ - Transfer of IPS officers
ಆರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಎಸ್.ರವಿ ಐಜಿಪಿ ಪೂರ್ವ ವಲಯ ದಾವಣಗೆರೆ, ಪವನ್ ಪರ್ವೀನ್ ಮಧುಕರ್ ಐಜಿಪಿ ಸಿಐಡಿ ಬೆಂಗಳೂರು, ಕೆ.ಟಿ ಬಾಲಕೃಷ್ಣ ಐಜಿಪಿ ನೇಮಕಾತಿ ಬೆಂಗಳೂರು, ಇಶಾ ಪಂತ್ ಎಸ್ಪಿ ಸಿಐಡಿ ,ಪಿ.ಕೃಷ್ಣಕಾಂತ್ ಡಿಸಿಪಿ ಕಾನೂನು ಸುವ್ಯವಸ್ಥೆ ಹುಬ್ಬಳ್ಳಿ - ಧಾರವಾಡ, ಜೋಶಿ ಶ್ರೀನಾಥ್ ಮಹಾದೇವ್ ಡಿಸಿಪಿ ಆಗ್ನೇಯ ವಿಭಾಗ ಬೆಂಗಳೂರಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.