ಬೆಂಗಳೂರು: ರಾಜ್ಯದಲ್ಲಿಂದು 2154 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 17 ಮಂದಿ ಮೃತಪಟ್ಟಿದ್ದಾರೆ. ಇಂದು 2198 ಮಂದಿ ಬಿಡುಗಡೆಯಾಗಿದ್ದು, 27,965 ಸಕ್ರಿಯ ಪ್ರಕರಣಗಳಿವೆ.
ರಾಜ್ಯದಲ್ಲಿಂದು 2,154 ಜನರಿಗೆ ಕೊರೊನಾ: 17 ಮಂದಿ ಸೋಂಕಿಗೆ ಬಲಿ - state today corona news
ಗಳೂರಿನಲ್ಲಿ ಒಟ್ಟು 1195 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಆಗಿದ್ದು, 771 ಮಂದಿ ಗುಣಮುಖರಾಗಿದ್ದಾರೆ. 9 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 356440ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 18,184 ಇದೆ.
ರಾಜ್ಯದಲ್ಲಿಂದು 2154 ಜನರಿಗೆ ಕೊರೊನಾ, 17 ಮಂದಿ ಸೋಂಕಿಗೆ ಬಲಿ
ಈವರೆಗೆ ಒಟ್ಟು 8,20,590 ಮಂದಿ ಬಿಡುಗಡೆಯಾಗಿದ್ದು, ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 8,60,082ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 11,508ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 773 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ 1.85% ಇದ್ದು, 0.8% ಮರಣ ಪ್ರಮಾಣ ಇದೆ.
ಬೆಂಗಳೂರಿನಲ್ಲಿ ಒಟ್ಟು 1195 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಆಗಿದ್ದು, 771 ಮಂದಿ ಗುಣಮುಖರಾಗಿದ್ದಾರೆ. 9 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 356440ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 18,184 ಇದೆ.