ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 261 ಮಂದಿಗೆ ಸೋಂಕು​ ದೃಢ: ಐವರು ಕೋವಿಡ್​ಗೆ ಬಲಿ - ರಾಜ್ಯ ಕೋವಿಡ್​ ವರದಿ

ಇಂದು ರಾಜ್ಯದಲ್ಲಿ 261 ಮಂದಿಗೆ ಕೊರೊನಾ ತಗುಲಿದ್ದು, 296 ಸೋಂಕಿತರು ಗುಣಮುಖರಾಗಿದ್ದಾರೆ. ಈ ದಿನ ಸೋಂಕಿಗೆ ಐವರು ಬಲಿಯಾಗಿದ್ದಾರೆ.

Covid
ಕೋವಿಡ್

By

Published : Nov 4, 2021, 8:57 PM IST

ಬೆಂಗಳೂರು:ರಾಜ್ಯದಲ್ಲಿಂದು 261 ಮಂದಿಗೆ ಕೋವಿಡ್​ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 29,89,275 ಕ್ಕೆ ಏರಿಕೆಯಾಗಿದೆ.

ಈ ದಿನ ಸೋಂಕಿಗೆ 5 ಜನ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 38,095 ಕ್ಕೆ ಹೆಚ್ಚಳವಾಗಿದೆ. ಕೋವಿಡ್​ನಿಂದ ಇಂದು 296 ಮಂದಿ ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಇದುವರೆಗೆ ಒಟ್ಟು 29,42 884 ಮಂದಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇನ್ನು 8267 ಸಕ್ರಿಯ ಪ್ರಕರಣಗಳಿವೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 157 ಮಂದಿಗೆ ಸೋಂಕು ತಗುಲಿದ್ದು, ಓರ್ವ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದು, 6381 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: ಯುವತಿಗೆ ಚುಡಾಯಿಸಿದ ಆರೋಪ: ಯುವಕರ ತಂಡದ ನಡುವೆ ಹೊಡೆದಾಟ

ABOUT THE AUTHOR

...view details