ಕರ್ನಾಟಕ

karnataka

ETV Bharat / state

ಐಎಂಎ ವಂಚನೆ ಪ್ರಕರಣ : ಜಮೀರ್, ರೋಷನ್​ ಬೇಗ್​ಗೆ ಎಸ್​ಐಟಿ ನೋಟಿಸ್​ - ಜಮೀರ್, ರೋಷನ್​ ಬೇಗ್​ಗೆ ಎಸ್​ಐಟಿ ನೋಟಿಸ್​

ಐಎಂಎ ವಂಚನೆ ಪ್ರಕರಣ ಸಂಬಂಧ ಜುಲೈ 31ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ಜಮೀರ್​ ಅಹಮದ್​ ಖಾನ್​ ಹಾಗೂ ರೋಷನ್​ ಬೇಗ್​ ಅವರಿಗೆ ನೋಟಿಸ್​​ ನೀಡಿದ್ದಾರೆ.

ಜಮೀರ್, ರೋಷನ್​ ಬೇಗ್

By

Published : Jul 29, 2019, 11:51 AM IST

ಬೆಂಗಳೂರು : ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 31ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ಜಮೀರ್​ ಅಹಮದ್​ ಖಾನ್​ ಹಾಗೂ ರೋಷನ್​ ಬೇಗ್​ ಅವರಿಗೆ ಸೂಚನೆ ನೀಡಿದ್ದಾರೆ.

ಇಂದು ಎಸ್​ಐಟಿ ಅಧಿಕಾರಿಗಳು ಜಮೀರ್​ ಅಹಮದ್​ ಖಾನ್​ ಹಾಗೂ ರೋಷನ್​ ಬೇಗ್​ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ ಇಂದು ಬಿಜೆಪಿ ಸರ್ಕಾರ ಬಹುಮತ ಸಾಬೀತು ಪಡಿಸುವ ಹಿನ್ನೆಲೆ ಜು. 31 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details