ಕರ್ನಾಟಕ

karnataka

ETV Bharat / state

ಫೆ.29ಕ್ಕೆ ಐಐಎಸ್ಸಿ ಓಪನ್‌ ಡೇ ಆಚರಣೆ: ಸಾರ್ವಜನಿಕರಿಗೆ ಮುಕ್ತ ಪ್ರವೇಶ - open day in iisc bangalore on 29th

ಬೆಂಗಳೂರಿನ ಪ್ರತಿಷ್ಠಿತ ಐಐಎಸ್​ಸಿ (ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್ ಸೈನ್ಸ್​) ಫೆಬ್ರವರಿ 29ರಂದು ಮುಕ್ತ ದಿನದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಪ್ರವೇಶ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ.

open day in iisc bangalore on 29th
ಫೆ.29ಕ್ಕೆ ಐಐಎಸ್​ಸಿಗೆ ಮುಕ್ತ ದಿನ

By

Published : Feb 27, 2020, 3:27 PM IST

ಬೆಂಗಳೂರು:ಇಲ್ಲಿನ ಐಐಎಸ್​ಸಿ (ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್ ಸೈನ್ಸ್​) ಫೆಬ್ರವರಿ 29ರಂದು ಮುಕ್ತ ದಿನದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಪ್ರವೇಶ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ.

ಫೆ.29ಕ್ಕೆ ಐಐಎಸ್​ಸಿಗೆ ಮುಕ್ತ ದಿನ

ಬೆಳಿಗ್ಗೆ 9 ರಿಂದ ಸಂಜೆ 5.30ರವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಿದ್ದು, ವಿಜ್ಞಾನಕ್ಕೆ ಸಂಬಂಧಿಸಿದ ಪ್ರದರ್ಶನ, ಅನ್ವೇಷಣೆಗಳು ಹಾಗು ವಿಜ್ಞಾನ ವಿಷಯಾಧಾರಿತ ಉಪನ್ಯಾಸಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.

ಮುಕ್ತ ದಿನದಂದು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಜೊತೆ ಹಿರಿಯ ನಾಗರಿಕರಿಗೂ ಅವಕಾಶ ನೀಡಲಾಗಿದೆ.

ABOUT THE AUTHOR

...view details