ಕರ್ನಾಟಕ

karnataka

ETV Bharat / state

ಯಾರೇ ಸರ್ಕಾರ ನಡೆಸಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗದಿರಲಿ: ಪೇಜಾವರ ಶ್ರೀ

ರಾಜಕೀಯ ವಿಷಯವಾಗಿ ತಟಸ್ಥವಾಗಿರುತ್ತೇನೆ. ಯಾರೇ ಸರ್ಕಾರ ನಡೆಸಿದರೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗದಂತಿರಲಿ‌ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಪೇಜಾವರ ಶ್ರೀ

By

Published : Jul 25, 2019, 1:19 PM IST

ಬೆಂಗಳೂರು: ರಾಜಕೀಯ ವಿಷಯವಾಗಿ ತಟಸ್ಥವಾಗಿರುತ್ತೇನೆ. ಯಾರೇ ಸರ್ಕಾರ ನಡೆಸಿದರೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗದಂತಿರಲಿ‌ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಪೇಜಾವರ ಶ್ರೀ

ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳುವ ಮುನ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಇವಾಗ ನಾನು ರಾಜಕೀಯ ವಿಷಯಗಳ ಕುರಿತು ಮಾತನಾಡುವುದಿಲ್ಲ ಎಂದರು.

ಯಾವುದೇ ಸರ್ಕಾರ ಬಂದರೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗದಂತಿರಲಿ. ಪ್ರಜಾಪ್ರಭುತ್ವಕ್ಕೆ ಮಾರಕವಾಗುವಂತಹ ಕೆಲಸಕ್ಕೆ ಮುಂದಾಗುವುದು ಬೇಡ ಎಂದು ರಾಜಕೀಯ ಪಕ್ಷಗಳಿಗೆ ಪೇಜಾವರರು ಕಿವಿ ಮಾತು ಹೇಳಿದರು.

ABOUT THE AUTHOR

...view details