ಕರ್ನಾಟಕ

karnataka

ETV Bharat / state

ರಾಜ್ಯದ ಪ್ರಮುಖ ನಗರಗಳಲ್ಲಿ ಹೀಗಿದೆ ಚಿನ್ನ-ಬೆಳ್ಳಿ ಬೆಲೆ! - ಬೆಳ್ಳಿ ಬೆಲೆ

ಇಂದಿನ ಚಿನ್ನ-ಬೆಳ್ಳಿ ಬೆಲೆ ತಿಳಿದುಕೊಳ್ಳಿ..

Karnataka Gold Silver rate
ಕರ್ನಾಟಕ ಚಿನ್ನ ಬೆಳ್ಳಿ ಬೆಲೆ

By

Published : Jun 30, 2022, 1:27 PM IST

Updated : Jun 30, 2022, 1:46 PM IST

ಬೆಂಗಳೂರು:ಚಿನ್ನ- ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ಇಂದು ದರದಲ್ಲಿ ಕೊಂಚ ವ್ಯತ್ಯಾಸವಾಗಿದೆಯಷ್ಟೇ. ನೀವಿಂದು ಚಿನ್ನಾಭರಣ ಖರೀದಿಸುವವರಿದ್ದರೆ ಬೆಲೆ ಎಷ್ಟಿದೆ ಅಂತಾ ಒಮ್ಮೆ ತಿಳಿದುಕೊಳ್ಳಿ.

ನಗರ ಚಿನ್ನ22K ಚಿನ್ನ24K ಬೆಳ್ಳಿ
ಹುಬ್ಬಳ್ಳಿ 4,763 ರೂ. 5,196 ರೂ. 60.4 ರೂ.
ಮೈಸೂರು 4,745 ರೂ. 5,259 ರೂ. 61.20 ರೂ.
ಮಂಗಳೂರು 4,667 ರೂ. 5,092 ರೂ. 65.30 ರೂ.
ದಾವಣಗೆರೆ 4,750 ರೂ. 5,135 ರೂ. 65.78 ರೂ.
ಬೆಂಗಳೂರು 4,767 ರೂ. 5,126 ರೂ. 60.00 ರೂ.
ಶಿವಮೊಗ್ಗ 4,645 ರೂ. 5,106 ರೂ. 60,800ರೂ.
Last Updated : Jun 30, 2022, 1:46 PM IST

ABOUT THE AUTHOR

...view details